Good Morning Quotes in Kannada - ಶುಭೋದಯ
Top 30 good morning quotes in kannada :
ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವ ಕೋಟಿಯ ಸ್ನೇಹಿತ ಶುಭೋದಯ
"Hindirugi noduva avashyakateyilla . Munde nodi namge anantha shakthi , Anantha uthsaha , anantha dhairya haagu anantha talme beku. Aga matra mahatkaryagalannu navu sadhisabahudu “
ಹಿಂದಿರುಗಿ ನೋಡುವ ಅವಶ್ಯಕತೆಯಿಲ್ಲ. ಮುಂದೆ ನೋಡಿ! ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ. ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ಮಹತ್ಕಾರ್ಯಗಳನ್ನು ನಾವು ಸಾಧಿಸಬಹುದು ...ಶುಭೋದಯ
ಕಾಲ ಚಲಿಸುತ್ತಾ ಹೋದಂತೆ ಹಲವು ಪಾಠಗಳನ್ನು ಕಳಿಸುತ್ತಾ ಹೋಗುತ್ತೆ ನಾವು ಕಲಿಯುತ್ತಾ ಹೋಗಬೇಕಷ್ಟೇ ... ಶುಭೋದಯ
”Jeevanada modala snana yaaro madisiddu koneya snanavu kooda bereyavaru madisuvudu adare idara madhye iruva samayadalli kelavarige enthaya ahankara .. Shubhodaya”
ಜೀವನದ ಮೊದಲ ಸ್ನಾನ ಯಾರೋ ಮಾಡಿಸಿದ್ದು ಕೊನೆಯ ಸ್ನಾನವು ಕೂಡ ಬೇರೆಯವರು ಮಾಡಿಸುವುದು ಆದರೆ ಇದರ ಮಧ್ಯೆ ಇರುವ ಸಮಯದಲ್ಲಿ ಕೆಲವರಿಗೆ ಎಂತಹಾ ಅಹಂಕಾರ.. ಶುಭೋದಯ
”Kappu banna bhavanathmakavagi kettaddu aadare prathiyondu kappu halageyu prathiyondu vidhyarthiya jeevanavannu prakashamana vaagisutthade .. Shubhodaya”
ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.. ಶುಭೋದಯ
”Avamana , Apamana , Nindanegalannu sahisikondare munde mahan vyakthi aagaballa .. Shuhodaya “
ಅವಮಾನ, ಅಪಮಾನ, ನಿಂದನೆಗಳನ್ನು ಸಹಿಸಿಕೊಂಡರೆ ಮುಂದೆ ಮಹಾನ್ ವ್ಯಕ್ತಿ ಆಗಬಲ್ಲ... ಶುಭೋದಯ
“Kopa obbarannu solisisidare nagu nooru janarannu gellutthade...Shubhodayagalu”
ಕೋಪ ಒಬ್ಬರನ್ನು ಸೋಲಿಸಿದರೆ ನಗು ನೂರು ಜನರನ್ನು ಗೆಲ್ಲುತ್ತದೆ... ಶುಭೋದಯಗಳು
”Yashaswi vyakthiyagalu namma solina bhayakkinthalu geluvina theevrateye adhikavagirabeku”
ಯಶಸ್ವಿ ವ್ಯಕ್ತಿಯಾಗಲು ನಮ್ಮ ಸೋಲಿನ ಭಯಕ್ಕಿಂತಲೂ ಗೆಲುವಿನ ತೀವ್ರತೆಯೇ ಅಧಿಕವಾಗಿರಬೇಕು.. ಶುಭೋದಯ
10:
“Ninage ninna maryade sigada jagadlli neenu hakuva chappalliyannu saha bidabeda shubodhaya “
ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಸಹ ಬಿಡಬೇಡ. ಶುಭೋದಯ
11:
”Yavudhakku hedaradavaru adbhutha kelasavannu madutthare A nirbhayateye avarannu ondu kshanadalli swargakke tarutthade "
ಯಾವುದಕ್ಕೂ ಹೆದರದವರು ಅದ್ಭುತ ಕೆಲಸವನ್ನು ಮಾಡುತ್ತಾರೆ. ನಿರ್ಭಯತೆಯೇ ಒಂದು ಕ್ಷಣದಲ್ಲಿ ಸ್ವರ್ಗವನ್ನು ತರುತ್ತದೆ .. ಶುಭೋದಯ
12:
Varshavella kaali idda Bhumige ondu male saaku Hasiragalu haage namma ondu olleya nirdhara saak jeevanavannu sundaramayavagisikollalu...Shubhodayagalu”
ವರ್ಷವೆಲ್ಲ ಕಾಲಿ ಇದ್ದ ಭೂಮಿಗೆ ಒಂದು ಮಳೆ ಸಾಕು ಹಸಿರಾಗಲು ಹಾಗೇ ನಮ್ಮ ಒಂದು ಒಳ್ಳೆಯ ನಿರ್ಧಾರ ಸಾಕು ಜೀವನವನ್ನು ಸುಂದರಮಯವಾಗಿಸಿಕೊಳ್ಳಲು... ಶುಭೋದಯಗಳು
13:
”Yavagalu olleyadanne madi nirantharavagi sadvicharavanne alochisi dushta sanskaragalannu nigrahisuvudakke idunde maarga ...Shubhodaya “
ಯಾವಾಗಲೂ ಒಳ್ಳೆಯದನ್ನೇ ಮಾಡಿ ನಿರಂತರವಾಗಿ ಸದ್ವೀಚಾರವನ್ನೇ ಆಲೋಚಿಸಿ ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ... ಶುಭೋದಯ
14:
"Neenu yochane madade heluva ondondu maathu .. Ninnannu ondondu nimishavu yochane maadisutthe”
ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು... ನಿನ್ನನ್ನು ಒಂದೊಂದು ನಿಮಿಷನೂ ಯೋಚನೆ ಮಾಡಿಸುತ್ತೇ... ಶುಭೋದಯ
15:
“Jeevana eradu dina .. ondu dina ninna para … innodu dina ninna viruddha.. Para dina ahankara padabeda viruddha iddha dina thalme kaledukollabeda… Shubhodayagalu “
ಜೀವನ ಎರಡು ದಿನ... ಒಂದು ದಿನ ನಿನ್ನ ಪರ... ಇನ್ನೊಂದು ದಿನ ನಿನ್ನ ವಿರುದ್ಧ... ಪರ ದಿನ ಅಹಂಕಾರ ಪಡಬೇಡ... ವಿರುದ್ಧ ಇದ್ದ ದಿನ ತಾಳ್ಮೆ ಕಳೆದುಕೊಳ್ಳಬೇಡ... ಶುಭೋದಯ
16:
”Yaara sahayakku kadu kulithukollabedi ella maanava sahayakkinthalu bhagavantanu ananthapalu miigilallave ? “
ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ ಎಲ್ಲಾ ಮಾನವ ಸಹಾಯಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೇ? ಶುಭೋದಯ
17:
“Mahatkarya mahabalidanada mool;aka matra sadhya Shubhodaya “
ಮಹಾತ್ಕಾರ್ಯ ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ...ಶುಭೋದಯ
18:
“Yaru nangintha mundiddare, yaru namagintha hindiddare ennuvudara bagge yochisuvudu beda, yaru namma jothegiddare ennuvudannu artha maadikondare saak…!!! Shubhodayagalu”
ಯಾರು ನನಗಿಂತ ಮುಂದಿದ್ದಾರೆ ಯಾರೂ ನಮಗಿಂತ ಹಿಂದಿದ್ದಾರೆ ಎನ್ನುವುದರ ಬಗ್ಗೆ ಯೋಚಿಸುವುದು ಬೇಡ ಯಾರು ನಮ್ಮ ಜೊತೆಗಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು...!! ಶುಭೋದಯ
19:
”Adhrustha namma kaiyalli iruttho illavo gotthilla aadare nirdhara matra namma kaiyalle irutthade .. Shubhodaya “
ಅದೃಷ್ಟ ನಮ್ಮ ಕೈಯಲ್ಲಿ ಇರುತ್ತೆ ಇಲ್ಲವೋ ಗೊತ್ತಿಲ್ಲ...! ಆದರೆ ನಿರ್ಧಾರ ಮಾತ್ರ ನಮ್ಮ ಕೈಯಲ್ಲೇ ಇರುತ್ತದೆ. ಶುಭೋದಯ
20:
”Dhuhkhada dinagalannu anubhavisidare maatra sukhada dinagalu ananda kodaballavu Shubhodaya ”
ದುಃಖದ ದಿನಗಳನ್ನು ಅನುಭವಿಸಿದರೆ ಮಾತ್ರ ಸುಖದ ದಿನಗಳು ಆನಂದ ಕೊಡಬಲ್ಲವು.. ಶುಭೋದಯ
21:
“Sanna kastagalannu edurisi saakagide.innadaru hididu nelakke badiyuvanthaha dodda kastagale barali. Aagaladaru akashadettharakke chimmuve Shubhodayagalu”
ಸಣ್ಣ ಕಷ್ಟಗಳನ್ನು ಎದುರಿಸಿ ಸಾಕಾಗಿದೆ.ಇನ್ನಾದರೂ ಹಿಡಿದು ನೆಲಕ್ಕೆ ಬಡಿಯುವಂತಹ ದೊಡ್ಡ ಕಷ್ಟಗಳೇ ಬರಲಿ. ಆಗಲಾದರೂ ಆಕಾಶದೆತ್ತರಕ್ಕೆ ಚಿಮ್ಮುವೆ... ಶುಭೋದಯಗಳು
22:
”Jnanadinda adhikara sigabahudu adare gaurava sigabekendare vyakthitva irale beku .. Shubhodaya”
ಜ್ಞಾನದಿಂದ ಅಧಿಕಾರ ಸಿಗಬಹುದು ಆದರೆ ಗೌರವ ಸಿಗಬೇಕೆಂದರೆ ವ್ಯಕ್ತಿತ್ವ ಇರಲೇಬೇಕು... ಶುಭೋದಯ
23:
”E jagatthu navu heluva sathyakkintha migilagi namma kurithu itararu heluva sullannu nambutthade”
ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.. ಶುಭೋದಯ
24:
”Nirantharavagi prakashivuva sooryannnu nodi katthalu saha bhaya padutthade hage pratidina kashtapaduva vyakthiyannu nodi solu kooda bhayapadutthade .. Shubhodaya”
ನಿರಂತರವಾಗಿ ಪ್ರಕಾಶಿಸುವ ಸೂರ್ಯನನ್ನು ನೋಡಿ ಕತ್ತಲು ಸಹ ಭಯ ಪಡುತ್ತದೆ ಹಾಗೆ ಪ್ರತಿದಿನವೂ ಕಷ್ಟಪಡುವ ವ್ಯಕ್ತಿಯನ್ನು ನೋಡಿ ಸೋಲು ಕೂಡ ಭಯ ಪಡುತ್ತದೆ....ಶುಭೋದಯ
Trending good morning quote :
25:
“Sulabhadalli Shukha dayapalisu endu bedikolluvudikintha katina paristithigalannu edurisuva shakthi kodu endu prarthisona Shubhodayagalu”
ಸುಲಭದಲ್ಲಿ ಸುಖ ದಯಪಾಲಿಸು ಎಂದು ಬೇಡಿಕೊಳ್ಳುವುದಕ್ಕಿಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸೋಣ ...ಶುಭೋದಯಗಳು
26 “Jagatthinalli ella kelasavannu naanu madaballe emba athma vishwasa irali adare ellavoo nannindale aagiddu emba ahankara beeda ashte “
ಜಗತ್ತಿನ ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ಇರಲಿ ಆದರೆ ಎಲ್ಲವೂ ನನ್ನಿಂದಲೇ ಆಗಿದ್ದು ಎಂಬ ಅಹಂಕಾರ ಬೇಡ ಅಷ್ಟೇ...ಶುಭೋದಯ
27:
”Banjeyobbalu aduge maadi bhikshukanigaagi kaadu kulithiddalu kaarana avanu kooguva amma emba shabdha kelalu .. Shubhodaya “
ಬಂಜೆಯೊಬ್ಬಳು ಅಡುಗೆ ಮಾಡಿ ಬಿಕ್ಷುಕನಿಗಾಗಿ ಕಾದು ಕುಳಿತಿದ್ದಳು ಕಾರಣ ಅವನು ಕೂಗುವ ಅಮ್ಮ ಎಂಬ ಶಬ್ದ ಕೇಳಲು.. ಶುಭೋದಯ
28:
”Doddavanagalu prayathnisabeda olleyavanagalu prayatna padu aga neene doddavanaguttheeya … Shubhodaya “
ದೊಡ್ಡವನಾಗಲು ಪ್ರಯತ್ನಿಸಬೇಡ ಒಳ್ಳೆಯವನಾಗಲು ಪ್ರಯತ್ನಪಡು ಆಗ ನೀನೇ ದೊಡ್ಡವನಾಗುತ್ತೀಯ... ಶುಭೋದಯ
29:
“Neevu kopagondaga endigu uttharisabedi. Neev santhoshavagiruvaga endigu Bharavase needabedi. Dukkitharagiruvaga endigu nerdhara thegedukollabedi Shubhodayagalu”
ನೀವು ಕೋಪಗೊಂಡಾಗ ಎಂದಿಗೂ ಉತ್ತರಿಸಬೇಡಿ. ನೀವು ಸಂತೋಷವಾಗಿರುವಾಗ ಎಂದಿಗೂ ಭರವಸೆ ನೀಡಬೇಡಿ. ದುಃಖಿತರಾಗಿರುವಾಗ ಎಂದಿಗೂ ನಿರ್ಧಾರ ತೆಗೆದುಕೊಳ್ಳಬೇಡಿ... ಶುಭೋದಯಗಳು
30:
”Kannugalu malagiddaru kanasugalu malagirabaradu shubhodaya”
ಕಣ್ಣುಗಳು ಮಲಗಿದ್ದರು ಕನಸುಗಳು ಮಲಗಿರಬಾರದು. ಶುಭೋದಯ