What is LOVE ?
Love quotes in kannada text with image
1:
”Angaladi andhakara manuja kulada durahamkara nammibbara preethi sakshatkara”
ಅಂಗಳದಿ ಅಂಧಕಾರ ಮನುಜ ಕುಲದ ದುರಹಂಕಾರ ನಮ್ಮಿಬ್ಬರ ಪ್ರೀತಿ ಸಾಕ್ಷಾತ್ಕಾರ..
2:
”Gadavada preethi savina nantharavu badukirutthade”
ಗಾಢವಾದ ಪ್ರೀತಿ ಸಾವಿನ ನಂತರವೂ ಬದುಕಿರುತ್ತದೆ...
"Mukha nodi preethi madabedi adu kshanika , Manassu nodi preethi madi adu shashwatha “
ಮುಖ ನೋಡಿ ಪ್ರೀತಿ ಮಾಡಬೇಡಿ ಅದು ಕ್ಷಣಿಕ, ಮನಸ್ಸು ನೋಡಿ ಪ್ರೀತಿ ಮಾಡಿ ಅದು ಶಾಶ್ವತ...
4:
”Akashadalli nee thareyade , Ninna nodalu na munjane kade”
ಆಕಾಶದಲ್ಲಿ ನೀ ತಾರೆಯಾದೆ...! ನಿನ್ನ ನೋಡಲು ನಾ ಮುಂಜಾನೆ ಕಾದೆ...!
5:
”Pade pade noduvase ninna , eshtu nodidaru saladu chinna , ninna saudaryavannaa"
ಪದೇ ಪದೇ ನೋಡುವಾಸೆ ನಿನ್ನ ... ಎಷ್ಟು ನೋಡಿದರೂ ಸಾಲದು ಚಿನ್ನ.. ನಿನ್ನ ಸೌಂದರ್ಯವನ್ನ ...
6:
”Nenapagadiruva nenapondannu nenapu madikolluttha kulithe nenapaguva kshanadalli nenapagiddu neenu , Aga nenapayithu marethiddu ninnannu nanu”
ನೆನಪಾಗದಿರುವ ನೆನಪೊಂದನ್ನು ... ನೆನಪು ಮಾಡಿಕೊಳ್ಳುತ್ತಾ ಕುಳಿತೆ... ನೆನಪಾಗುವ ಕ್ಷಣದಲ್ಲಿ ನೆನಪಾಗಿದ್ದು ನೀನು... ಆಗ ನೆನಪಾಯಿತು ಮರೆತಿದ್ದು ನಿನ್ನನ್ನು ...ನಾನು.....
7:
"Kanninda banda kanneerina kathe manassininda banda manadalada kathe neenillade nanna jeeva bari vyathe”
ಕಣ್ಣಿಂದ ಬಂದ ಕಣ್ಣೀರಿನ ಕಥೆ ಮನಸ್ಸಿನಿಂದ ಬಂದ ಮನದಾಳದ ಕಥೆ ನೀನಿಲ್ಲದೆ ನನ್ನ ಜೀವ ಬರೀ ವ್ಯಥೆ...
8:
”Iruvudonde hrudaya gelati satayisade banduneenagu odathi “
ಇರುವುದೊಂದೇ ಹೃದಯ ಗೆಳತಿ ಸತಾಯಿಸದೆ ಬಂದು ನೀನಾಗು ಒಡತಿ
9:
”Kelavarige preethiyendare anumana , Kelavarige adu sambandha innu kelavariga adu sentiment adare adu nanage ondu putta jagatthu “
ಕೆಲವರಿಗೆ ಪ್ರೀತಿಯೆಂದರೆ ಅನುಮಾನ... ಕೆಲವರಿಗೆ ಅದು ಸಂಬಂಧ... ಇನ್ನೂ ಕೆಲವರಿಗೆ ಅದು ಸೆಂಟಿಮೆಂಟ್... ಆದರೆ ಅದು ನನಗೆ ಒಂದು ಪುಟ್ಟ ಜಗತ್ತು...
10:
”Nanna e putta hrudaya athava ninnada anno sandeha moodide ekendare adu nanagintha ninna baggene yochistha ide “
ನನ್ನ ಈ ಪುಟ್ಟ ಹೃದಯ ನನ್ನದ ಅಥವಾ ನಿನ್ನದ... ಅನ್ನೋ ಸಂದೇಹ ಮೂಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ...
11:
”Jagatthinalli preethige bele kattalu aaguvudilla , kelavaru preethige bele kodutthare innu kelavaru preethige belekattutthare”
ಜಗತ್ತಿನಲ್ಲಿ ಪ್ರೀತಿಗೆ ಬೆಲೆ ಕಟ್ಟುವುದಕ್ಕೆ ಆಗಲ್ಲ.. ಕೆಲವರು ಪ್ರೀತಿಗೆ ಬೆಲೆ ಕೊಡುತ್ತಾರೆ... ಇನ್ನು ಕೆಲವರು ಪ್ರೀತಿಗೆ ಬೆಲೆ ಕಟ್ಟುತ್ತಾರೆ...
12:
”Araluva kanasige neene rayabhari , aralida kanasige neene ruvari”
ಅರಳುವ ಕನಸಿಗೆ ನೀನೇ ರಾಯಭಾರಿ... ಅರಳಿದ ಕನಸಿಗೆ ನೀನೆ ರುವಾರಿ...
13:
”E sanje nee jotegiralu jagada gamana ninage sharanagalu prarambha noothana honalu hrudaya thumbidaru aagadu vivarisalu “
ಈ ಸಂಜೆ ನೀ ಜೊತೆಗಿರಲು ಜಗದ ಗಮನ ನಿನಗೆ ಶರಣಾಗಲು ಪ್ರಾರಂಭ ನೂತನ ಹೊನಲು ಹೃದಯ ತುಂಬಿದರು ಆಗದು ವಿವರಿಸಲು...
14:
”Kannanchali kanasondannu moodiralu kanasalli ninna dhwanigaagi kadiralu”
ಕಣ್ಣಂಚಲಿ ಕನಸೊಂದು ಮೂಡಿರಲು ಕನಸಲ್ಲೂ ನಿನ್ನ ಧ್ವನಿಗಾಗಿ ಕಾದಿರಲು
15:
”Banna bannada chitthara bidisida manadalli rangeride preethiyu aralutthire olavina hoo balli bhavanegala sangama nammibbhara sammukhadalli”
ಬಣ್ಣ ಬಣ್ಣದ ಚಿತ್ತಾರ ಬಿಡಿಸಿದ ಮನದಲ್ಲಿ ರಂಗೇರಿದೆ ಪ್ರೀತಿಯು ಹೃದಯದಲ್ಲಿ ಅರಳುತಿರೇ ಒಲವಿನ ಹೂ ಬಳ್ಳಿ ಭಾವನೆಗಳ ಸಂಗಮ ನಮ್ಮಿಬ್ಬರ ಸಮ್ಮುಖದಲ್ಲಿ...
16:
”E samaya badalagabahudu idi prapanchave badalagabahudu adare ninage ninna meliruva e preethi endendigu badalaguvudilla”
ಈ ಸಮಯ ಬದಲಾಗಬಹುದು ಇಡೀ ಪ್ರಪಂಚವೇ ಬದಲಾಗಬಹುದು ಆದರೆ ನನಗೆ ನಿನ್ನ ಮೇಲೆ ಇರುವ ಈ ಪ್ರೀತಿ ಎಂದೆಂದಿಗೂ ಬದಲಾಗುವುದಿಲ್ಲ...
17:
”Preethi madodakke vayassu , anda , agathyavilla prana koduva manassu iddare saku”
ಪ್ರೀತಿ ಮಾಡೋದಕ್ಕೆ ವಯಸ್ಸು ,ಅಂದ, ಅಗತ್ಯವಿಲ್ಲ ಪ್ರಾಣ ಕೊಡುವ ಮನಸ್ಸು ಇದ್ದರೆ ಸಾಕು ...
18:
”Preethi endare mooru dinada shokigoskara maadodalla koneyavaregu artha maadikondu baluvudu nijavada preethi “
ಪ್ರೀತಿ ಎಂದರೆ ಮೂರು ದಿನದ ಶೋಕಿಗೋಸ್ಕರ ಮಾಡೋದಲ್ಲ ಕೊನೆವರೆಗೂ ಅರ್ಥ ಮಾಡಿಕೊಂಡು ಬಾಳುವುದು ನಿಜವಾದ ಪ್ರೀತಿ...
”Obbharannu padedukolluvudu annodu preethi alla avaru eshte doora iddaru prathikshana avara nenapalli iruvude nijavada preethi “ಒಬ್ಬರನ್ನು ಪಡೆದುಕೊಳ್ಳಬೇಕು ಅನ್ನೋದು ಪ್ರೀತಿ ಅಲ್ಲಾ ಅವರು ಎಷ್ಟೇ ದೂರ ಇದ್ದರು ಪ್ರತಿಕ್ಷಣ ಅವರ ನೆನಪಲ್ಲಿ ಇರುವುದೇ ನಿಜವಾದ ಪ್ರೀತಿ....
20:
”Nee bayasi hoda preethi novu kodutthade , nee bayasi banda preethi khushi kodutthade”
ನೀ ಬಯಸಿ ಹೋದ ಪ್ರೀತಿ ನೋವು ಕೊಡುತ್ತದೆ.ನೀ ಬಯಸಿ ಬಂದ ಪ್ರೀತಿ ಖುಷಿಕೊಡುತ್ತದೆ...
21:
”Manassige ishta adoru elle irali eshtu dooradalli irali avaru yavagalu namma hrudayadalle irutthare”
ಮನಸ್ಸಿಗೆ ಇಷ್ಟ ಆದೋರು ಎಲ್ಲೇ ಇರಲಿ ಎಷ್ಟು ದೂರದಲ್ಲೇ ಇರಲಿ, ಅವರು ಯಾವಾಗಲೂ ನಮ್ಮ ಹೃದಯದಲ್ಲೇ ಇರುತ್ತಾರೆ...
22:
”Sambhandhagalalli preethi hegirabekendare obbaru kopisikolluvudaralli EXPERT aagiddare , innobbaru samadhana maaduvudaralli PERFECT aagirabeku”
ಸಂಬಂಧಗಳಲ್ಲಿ ಪ್ರೀತಿ ಹೇಗಿರಬೇಕೆಂದರೆ ಒಬ್ಬರು ಕೋಪಿಸಿಕೊಳ್ಳುವುದರಲ್ಲಿ.. EXPERT ಆಗಿದ್ದರೆ, ಇನ್ನೊಬ್ಬರು ಸಮಾಧಾನ ಮಾಡುವುದರಲ್ಲಿ PERFECT ಆಗಿರಬೇಕು...
23:
”Eshtu jagalavadidaru marudina enu nadedilla endu naguttha mathanaduva preethi sikkidare aa jeevana swargakke samana”
ಎಷ್ಟು ಜಗಳವಾಡಿದರು ಮರುದಿನ ಏನೂ ನಡೆದಿಲ್ಲ ಎಂದು ನಗುತ್ತಾ ಮಾತಾಡುವ ಪ್ರೀತಿ ಸಿಕ್ಕಿದರೆ ಆ ಜೀವನ ಸ್ವರ್ಗಕ್ಕೆ ಸಮಾನ...
24:
"Preetiyendare tengina marada haage eridare elaneeru jaridare ellu - neeru”
ಪ್ರೀತಿಯೆಂದರೆ ತೆಂಗಿನ ಮರದ ಹಾಗೆ... ಏರಿದರೆ ಏಳನೀರು ಜಾರಿದರೆ ಎಳ್ಳು -ನೀರು
25:
Naavu preethi maduva vyakthige namagoskara samaya needalu balavantha madabaradu yakandre nijavagiyu preethisuvavaru hegadaru samaya maadikondu mathanadutthare ade nijavada preethi”
ನಾವು ಪ್ರೀತಿ ಮಾಡುವ ವ್ಯಕ್ತಿಗೆ ನಮಗೋಸ್ಕರ ಸಮಯ ನೀಡಲು ಬಲವಂತ ಮಾಡಬಾರದು ಯಾಕೆಂದರೆ ನಿಜವಾಗಿಯೂ ಪ್ರೀತಿಸುವವರು ಹೇಗಾದರೂ ಸಮಯ ಮಾಡಿಕೊಂಡು ಮಾತನಾಡುತ್ತಾರೆ ಅದೇ ನಿಜವಾದ ಪ್ರೀತಿ...
Top 10 love quotes for her in kannada :
Top 10 love quotes for husband in kannada :
1:
”Phreethi emba sagaradalli putta meenu nanu , nanage sikka swathi mutthu neenu “
ಪ್ರೀತಿ ಎಂಬ ಸಾಗರದಲ್ಲಿ ಪುಟ್ಟ ಮೀನು ನಾನು.. ನನಗೆ ಸಿಕ್ಕ ಸ್ವಾತಿ ಮುತ್ತು ನೀನು..
2:
Bhanangaladi chukkigala chitthara manadangaladee ninnade sanchara”
ಬಾನಂಗಳದಿ ಚುಕ್ಕಿಗಳ ಚಿತ್ತಾರ ಮನದಂಗಳದಿ ನಿನ್ನದೇ ಸಂಚಾರ...
3:
Avala vipareethavada naachike adhika masada male sakshi helalu banditthu”
ಅವಳ ವಿಪರೀತವಾದ ನಾಚಿಕೆಗೆ ಅಧಿಕಮಾಸದ ಮಳೆ ಸಾಕ್ಷಿ ಹೇಳಲು ಬಂದಿತ್ತು...
ನನ್ನ ಗಮನ ನಿನ್ನ ಕಡೆ ಇಲ್ಲ ಅಂದ ಮಾತ್ರಕ್ಕೆ ನಾನು ನಿನ್ನ ಮರೆತಿದ್ದೀನಿ ಅಂತಲ್ಲ... ನಿನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಸೈಲೆಂಟಾಗಿ ಲೈಫ್ ಕಟ್ಟಿಕೊಳ್ಳುತ್ತ ಇದೀನಿ ಅಂತ ಅರ್ಥ...
5:
ಬೆಳದಿಂಗಳ ರಾತ್ರಿಯಲಿ ಹೊರಟಿರಲು, ಚಂದ್ರನ ಕಾಂತಿಯ ಹಾಗೆ ನೀ ಬೆಳಗಿರಲು,ನನ್ನ ಕನಸಿನ ದೇವತೆಯೋ, ಮನದರಸಿಯೋ, ಹೃದಯವಾಸಿಯೋ, ನೀನೊಂದು ಮಾಯಯೋ...
6:
”Mayooriya mungurula andakke naa bidde jari , vaiyyari kannanchina notakke shuruvaayithu preethiya savari ”
ಮಯೂರಿಯ ಮುಂಗುರುಳ ಅಂದಕ್ಕೆ ನಾ ಬಿದ್ದೆ ಜಾರಿ, ವೈಯ್ಯಾರಿ ಕಣ್ಣಂಚಿನ ನೋಟಕ್ಕೆ ಶುರುವಾಯಿತು ಪ್ರೀತಿಯ ಸವಾರಿ..
7:
Hrudayadalli bage hariyada vishaya galunooruntu bageharisi badukisu baa gelathi”
ಹೃದಯದಲ್ಲಿ ಬಗೆಹರಿಯದ ವಿಷಯಗಳು ನೂರುಂಟು ಬಗೆಹರಿಸಿ ಬದುಕಿಸು ಬಾ ಗೆಳತಿ...
Top 10 love quotes for him in kannada :
Top 10 love quotes for wife in kannada :
”Ondu hudugi thanna hudugana bali chikka chikka vishayakku jagala matthu bejaru madikollutthale andre adu avana melina kopadindalla thanna huduga prathiyondu vishayadallu svanthadavanagirabeku emba avana preethiyinda”
ಒಂದು ಹುಡುಗಿ ತನ್ನ ಹುಡುಗನ ಬಳಿ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ಮತ್ತು ಬೇಜಾರು ಮಾಡ್ಕೋತಾಳೆ ಎಂದರೆ ಅದು ಅವನ ಮೇಲಿನ ಕೋಪದಿಂದಲ್ಲ ತನ್ನ ಹುಡುಗ ಪ್ರತಿಯೊಂದು ವಿಷಯದಲ್ಲೂ ಸ್ವಂತವನಾಗಿರಬೇಕು ಅದು ಅವನ ಪ್ರೀತಿಯಿಂದ.
2:
”Prathee kshanavu rasamaya sagara e manassige nee odeyanagiralu”
ಪ್ರತಿಕ್ಷಣವು ರಸಮಯ ಸಾಗರ ಈ ಮನಸ್ಸಿಗೆ ನೀ ಒಡೆಯನಾಗಿರಲು...
3:
4:
”Yaru e mayagaranu …? Chitra bidisihanu nanna hrudayagedda hammeeranu … baalige kunchavagi bandavanu “
ಯಾರು ಈ ಮಾಯಗಾರನು...? ಚಿತ್ರ ಬಿಡಿಸಿಹನು ನನ್ನ ಹೃದಯಗೆದ್ದ ಹಮ್ಮೀರನು... ಬಾಳಿಗೆ ಕುಂಚವಾಗಿ ಬಂದವನ
Nice bro
ಪ್ರತ್ಯುತ್ತರಅಳಿಸಿGood Quotes
ಪ್ರತ್ಯುತ್ತರಅಳಿಸಿ