Kannada quotes about trust :
Table of Content (toc) :
Trust quotes in kannada with HD image :
1.Iga nadeuttiruvudannu oppiko, hinde nadediddannubittu haku, muse nadeuvudara mele nambike idu...
ಈಗ ನಡೆಯುತ್ತಿರುವುದನ್ನು ಒಪ್ಪಿಕೊ, ಹಿಂದೆ ನಡೆದಿದ್ದನ್ನುಬಿಟ್ಟು ಹಾಕು, ಮುಂದೆ ನಡೆಯುವುದರ ಮೇಲೆನಂಬಿಕೆ ಇಡು...
2.Ninnannu Neenu nambuvude chamatkaara. Adannu Neenu madidare, Neenu bere enu bekadaru madabahudu..
ನಿನ್ನನ್ನು ನೀನು ನಂಬುವುದೇ ಚಮತ್ಕಾರ. ಅದನ್ನು ನೀನು ಮಾಡಿದರೆ, ನೀನು ಬೇರೆ ಏನು ಬೇಕಾದರೂ ಮಾಡಬಹುದು..
3.Ninna aikegalu ninna bayavannu bimbiside, ninna nambikeyannu bimbisali..
ನಿನ್ನ ಆಯ್ಕೆಗಳು ನಿನ್ನ ಭಯವನ್ನು ಬಿಂಬಿಸದೆ, ನಿನ್ನ ನಂಬಿಕೆಯನ್ನು ಬಿಂಬಿಸಲಿ..
4.Ninnalli novu iruvudu estu satyavo adereeti nambikeu kooda...
ನಿನ್ನಲ್ಲಿ ನೋವು ಇರುವುದು ಎಷ್ಟು ಸತ್ಯವೊ ಅದೇರೀತಿ ನಂಬಿಕೆಯು ಕೂಡ ...
5.Nambikeu nisyabdadinda iruttade, anumaanave kirichaadodu...
ನಂಬಿಕೆಯು ನಿಶ್ಯಬ್ದದಿಂದ ಇರುತ್ತದೆ, ಅನುಮಾನವೇ ಕಿರಿಚಾಡೋದು...
6. Nambikeillada kade beretu baaluvudakkinta maretu baluvudu uttama.
ನಂಬಿಕೆಯಿಲ್ಲದ ಕಡೆ ಬೆರೆತು ಬಾಳುವುದಕ್ಕಿಂತ ಮರೆತು ಬಾಳುವುದು ಉತ್ತಮ.
7.Nambike ennuvudu manasinalli huttuvudaagirabeku. Girati mooraneya maatininda baruvudaagirabaaradu.
ನಂಬಿಕೆ ಎನ್ನುವುದು ಮನಸಿನಲ್ಲಿ ಹುಟ್ಟುವುದಾಗಿರಬೇಕು. ಹೊರತು ಮೂರನೆಯವರ ಮಾತಿನಿಂದ ಬರುವುದಾಗಿರಬಾರದು.
8.Modalu namma shakti-yukti mele nambike iddare saaku. Neenagiye mele baruttiya.
ಮೊದಲು ನಮ್ಮ ಶಕ್ತಿ-ಯುಕ್ತಿ ಮೇಲೆ ನಮಗೆ ನಂಬಿಕೆ ಇದ್ದರೇ ಸಾಕು. ನೀನಾಗಿಯೇ ಮೇಲೆ ಬರುತ್ತಿಯಾ.
9.Atiyaada maleyu saha belegalannu halu maduttade, atiyada nambikeyu solige karanavaguttade. elladakku ondu miti iralebeku.
ಅತಿಯಾದ ಮಳೆಯು ಸಹ ಬೆಳೆಗಳನ್ನು ಹಾಳು ಮಾಡುತ್ತದೆ, ಅತಿಯಾದ ನಂಬಿಕೆಯು ಸೋಲಿಗೆ ಕಾರಣವಾಗುತ್ತದೆ. ಎಲ್ಲಾದ್ದಕ್ಕು ಒಂದು ಮಿತಿ ಇರಲೇಬೇಕು...
Trust quotes in kannada :
10.Navu pratyksha kandadanne dilli enbante heluva janara naduve namma suttalinavaru yaavagalu namage satyavanne heluttare endu nambuvudu namma moorkatana.
ನಾವು ಪ್ರತ್ಯಕ್ಷ ಕಂಡಿದ್ದನ್ನೆ ಸುಳ್ಳು ಎಂಬಂತೆ ಹೇಳುವ ಜನರ ನಡುವೆ ನಮ್ಮ ಸುತ್ತಲಿನವರು ಯಾವಾಗಲೂ ನಮಗೆ ಸತ್ಯವನ್ನೇ ಹೇಳುತ್ತಾರೆ ಎಂದು ನಂಬುವುದು ನಮ್ಮ ಮೂರ್ಖತನ...
11.Yaarannu bekaadaru kshamisi nimma nambike kondavarannu matra kshamisabedi..
ಯಾರನ್ನೂ ಬೇಕಾದರೂ ಕ್ಷಮಿಸಿ ನಿಮ್ಮ ನಂಬಿಕೆ ಕೊಂದವರನ್ನು ಮಾತ್ರ ಕ್ಷಮಿಸಬೇಡಿ..
12.Yaaranne aadaru pareekshisade nambabaaradu... nambida mele pareekshisabaaradu...
ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು... ನಂಬಿದ ಮೇಲೆ ಪರೀಕ್ಷಿಸಬಾರದು....
13.Anumaana ennuva rogakke nambikeye aushada.
ಅನುಮಾನ ಎನ್ನುವ ರೋಗಕ್ಕೆ ನಂಬಿಕೆಯೇ ಔಷಧಿ.
14.Nimage nimmavara mele nambike estara mattakke irabekendare mosa mado manassinalli pashchatapa huttuhakuva antirabeku...
ನಿಮಗೆ ನಿಮ್ಮವರ ಮೇಲೆ ನಂಬಿಕೆ ಎಷ್ಟರ ಮಟ್ಟಕ್ಕೆ ಇರಬೇಕೆಂದರೆ ಮೋಸ ಮಾಡೋ ಮನಸ್ಸಿನಲ್ಲಿ ಪಶ್ಚಾತಾಪ ಹುಟ್ಟುಹಾಕುವ ಅಂತಿರಬೇಕು...
15.Prapanchavu bahalashtu vishaalavagide ottayavagi Yaara joteyu badukuva prayatna madabediri nimmannu gouravisuvavaru nimmannu hudukikondu baruttare...
ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಯು ಬದುಕುವ ಪ್ರಯತ್ನ ಮಾಡಬೇಡಿರಿ ನಿಮ್ಮನ್ನು ಗೌರವಿಸುವವರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ...
16.Kelavara jote manassu bicchi maatadteevi kaarana samaya kaleyuvudakke alla kashta sukadalli sada namma jote iruttare anno nambikeinda...
ಕೆಲವರ ಜೊತೆ ಮನಸ್ಸು ಬಿಚ್ಚಿ ಮಾತಾಡ್ತೀವಿ ಕಾರಣ ಸಮಯ ಕಳೆಯುವುದಕ್ಕೆ ಅಲ್ಲ ಕಷ್ಟ ಸುಖದಲ್ಲಿ ಸದಾ ನಮ್ಮ ಜೊತೆ ಇರುತ್ತಾರೆ ಅನ್ನೋ ನಂಬಿಕೆಯಿಂದ...
17.Devaru yaarannu summane parichya maadisuvudilla adara hinde ondu unnatavada kaarana ittiruttare...
ದೇವರು ಯಾರನ್ನೂ ಸುಮ್ಮನೆ ಪರಿಚಯ ಮಾಡಿಸುವುದಿಲ್ಲ ಅದರ ಹಿಂದೆ ಒಂದು ಉನ್ನತವಾದ ಕಾರಣ ಇಟ್ಟಿರುತ್ತಾರೆ..
18.Navu ellarigu olleyavaraagirabekilla adare nambidavara paalige attyuttamarenisikollabeku...
ನಾವು ಎಲ್ಲರಿಗೂ ಒಳ್ಳೆಯವರಾಗಿರಬೇಕಿಲ್ಲ ಆದರೆ ನಂಬಿದವರ ಪಾಲಿಗೆ ಅತ್ಯುತ್ತಮರೆನಿಸಿಕೊಳ್ಳಬೇಕು...
19.Bittu hogalla annoru yaavattidru bittu hoge hogtaare.. bittu hogtene annoru yaavattu bittu hogalla...
ಬಿಟ್ಟು ಹೋಗಲ್ಲ ಅನ್ನೋರು ಯಾವತ್ತಿದ್ರೂ ಬಿಟ್ಟು ಹೋಗೆ ಹೋಗ್ತಾರೆ.. ಬಿಟ್ಟು ಹೋಗುತ್ತೇನೆ ಅನ್ನೋರು ಯಾವತ್ತು ಬಿಟ್ಟು ಹೋಗಲ್ಲ...
20.Mattobbara kanneerannu oresuva hrudayavantike nammalliddare namma kanneerannu oresalu devaru mattobbara bande baruttare..
ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬರ ರೂಪದಲ್ಲಿ ಬಂದೇ ಬರುತ್ತಾನೆ...