Sadguru Quotes in Kannada

Sadguru quotes about Karma (ಕರ್ಮ) :
1:“Neevu nimma chatuvatikeyannu nimmanne sikki haakikollalu balasidare adu karma adee chatuvatikeyannu nimmannu mukthagolisalu balasidare, adu dharma…”
ನೀವು ನಿಮ್ಮ ಚಟುವಟಿಕೆಯನ್ನು ನಿಮ್ಮನ್ನೇ ಸಿಕ್ಕಿ ಹಾಕಿಕೊಳ್ಳಲು ಬಳಸಿದರೆ ಅದು ಕರ್ಮ ಅದೇ ಚಟುವಟಿಕೆಯನ್ನು ನಿಮ್ಮನ್ನು ಮುಕ್ತಗೊಳಿಸಲು ಬಳಸಿದರೆ, ಅದು ಧರ್ಮ…
2:
“Karma endare nimma jeevanavannu vivashathapoorvaka prathikriyeyinda prajnapoorvaka kriyeyedege kondoyyuvudu…"
3:
“Nimmolage eenaaguthidde matthu nimma jeevanavannu neevu heege anubhavisuthiddiri embudannu sampoornavaagi neeve maadikondiddu-adu nimmade karma…”
1:
“Saakashtu gamanavannithare neevu yaava vishayadalli beekaadaru prabhuthvavannu saadhisabahudu…”
2:
“Nimage saadhyavillade eruvudannu neevu maadadiddare, adu paravaagilla aadare nimage saadyaviruvadannu maadadiddare,nimma baduku ondu duranthave sari…”
3:
“Naavu elle iddaru namma kaiyalli saadhyaviruvudannella madabeku , idu manushyathvada shakthiyannu thorisuva samaya…”
4:
Idu prathiyobba manushyana thammana thaavu hechina saadyetheyaagi roopisikollabeekaada samaya.saamaarthya,yoochane,bhaavane,santhosha,shaanthi,mathu jeevanada anubhavagalannu nimmannu neevu utthamapadisikolli…”
"Neevu suttha mutthalina janarannu neevu avaralli nodiruva athyutthama vishayagaligagi gurutisi keelaadudannu gurutisuva badalu athutthamavadudannu guruthi suva moolaka ellara athytthama amshagalannu utthejisi, poshisi , poojisi baramadikolluviri..”
3:
ಕರ್ಮ ಎಂದರೆ ನಿಮ್ಮ ಜೀವನವನ್ನು ವಿವಶತಾಪೂರ್ವಕ ಪ್ರತಿಕ್ರಿಯೆಯಿಂದ ಪ್ರಜ್ಞಾಪೂರ್ವಕ ಕ್ರಿಯೆಯೆಡೆಗೆ ಕೊಂಡೊಯ್ಯುವುದು…
3:
“Nimmolage eenaaguthidde matthu nimma jeevanavannu neevu heege anubhavisuthiddiri embudannu sampoornavaagi neeve maadikondiddu-adu nimmade karma…”
ನಿಮ್ಮೊಳಗೆ ಏನಾಗುತ್ತಿದೆ ಮತ್ತು ನಿಮ್ಮ ಜೀವನವನ್ನು ನೀವು ಹೇಗೆ ಅನುಭವಿಸುತ್ತಿದ್ದೀರಿ ಎಂಬುದನ್ನು ಸಂಪೂರ್ಣವಾಗಿ ನೀವೇ ಮಾಡಿಕೊಂಡಿದ್ದು -ಅದು ನಿಮ್ಮದೇ ಕರ್ಮ…
Sadguru quotes about Success (ಸಾಧನೆ) :
1:
“Saakashtu gamanavannithare neevu yaava vishayadalli beekaadaru prabhuthvavannu saadhisabahudu…”
ನಿನಗೆ ತಿಳಿದಿರುವುದು ಸಾಸಿವೆಯಷ್ಟು ನಿಮಗೆ ತಿಳಿದಿಲ್ಲ ದಿರುವುದು ಒಂದು ಕೊನೆಯಿಲ್ಲದ ಸಾಧ್ಯತೆ…
2:
“Nimage saadhyavillade eruvudannu neevu maadadiddare, adu paravaagilla aadare nimage saadyaviruvadannu maadadiddare,nimma baduku ondu duranthave sari…”
ನಿಮಗೆ ಸಾಧ್ಯವಿಲ್ಲದೇ ಇರುವುದನ್ನು ನೀವು ಮಾಡದಿದ್ದರೆ, ಅದು ಪರವಾಗಿಲ್ಲ ಆದರೆ ನಿಮಗೆ ಸಾಧ್ಯವಿರುವುದನ್ನು ಮಾಡದಿದ್ದರೆ ,ನಿಮ್ಮ ಬದುಕು ಒಂದು ದುರಂತವೇ ಸರಿ…
3:
“Naavu elle iddaru namma kaiyalli saadhyaviruvudannella madabeku , idu manushyathvada shakthiyannu thorisuva samaya…”
ನಾವು ಎಲ್ಲೇ ಇದ್ದರೂ ನಮ್ಮ ಕೈಯಲ್ಲಿ ಸಾಧ್ಯವಿರುವುದನ್ನೆಲ್ಲ ಮಾಡಬೇಕು. ಇದು ನಮ್ಮ ಮನುಷ್ಯತ್ವದ ಶಕ್ತಿಯನ್ನು ತೋರಿಸುವ ಸಮಯ…
4:
Idu prathiyobba manushyana thammana thaavu hechina saadyetheyaagi roopisikollabeekaada samaya.saamaarthya,yoochane,bhaavane,santhosha,shaanthi,mathu jeevanada anubhavagalannu nimmannu neevu utthamapadisikolli…”
ಇದು ಪ್ರತಿಯೊಬ್ಬ ಮನುಷ್ಯನು ತಮ್ಮನ್ನು ತಾವು ಹೆಚ್ಚಿನ ಸಾಧ್ಯತೆಯಾಗಿ ರೂಪಿಸಿಕೊಳ್ಳಬೇಕಾದ ಸಮಯ. ಸಾಮರ್ಥ್ಯ , ಯೋಚನೆ, ಭಾವನೆ, ಸಂತೋಷ, ಶಾಂತಿ ಮತ್ತು ಜೀವನದ ಅನುಭವಗಳನ್ನು ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳಿ...
Sadguru quotes about LIFE (ಜೀವನ):
1:"Neevu suttha mutthalina janarannu neevu avaralli nodiruva athyutthama vishayagaligagi gurutisi keelaadudannu gurutisuva badalu athutthamavadudannu guruthi suva moolaka ellara athytthama amshagalannu utthejisi, poshisi , poojisi baramadikolluviri..”
ನೀವು ಸುತ್ತ ಮುತ್ತಲಿನ ಜನರನ್ನು ನೀವು ಅವರಲ್ಲಿ ನೋಡಿರುವ ಅತ್ಯುತ್ತಮ ವಿಷಯಗಳಿಗಾಗಿ ಗುರುತಿಸಿ ಕೀಳಾದುದನ್ನು ಗುರುತಿಸುವ ಬದಲು ಅತ್ಯುತ್ತಮವಾದದ್ದನ್ನು ಗುರುತಿಸುವ ಮೂಲಕ ಎಲ್ಲರ ಅತ್ಯುತ್ತಮ ಅಂಶಗಳನ್ನು ಉತ್ತೇಜಿಸಿ , ಪೋಷಿಸಿ , ಪೂಜಿಸಿ ಬರಮಾಡಿಕೊಳ್ಳುವಿರಿ …
2:
“Vidhiyembudu neeve roopisi kolluvantahaddu neevu nimmade vidiyannu roopisikollali viphalaradaga adu hane baraha “
ವಿಧಿಯೆಂಬುದು ನೀವೇ ರೂಪಿಸಿಕೊಳ್ಳುವಂತಹದ್ದು ನೀವು ನಿಮ್ಮದೇ ವಿಧಿಯನ್ನು ರೂಪಿಸಿಕೊಳ್ಳಲು ವಿಫಲರಾದಾಗ ಅದು ಹಣೆಬರಹ...
3:
“Dhyana lingavu ondu shakthi roopa . Adu kalaakaashagala paridiyallilla .yaradaru adakke nijavagiyu muktharagiddare avaru elliddaru adu avarige labhya…”
ಧ್ಯಾನ ಲಿಂಗವು ಒಂದು ಶಕ್ತಿರೂಪ. ಅದು ಕಾಲಾಕಾಶಗಳ ಪರಿಧಿಯಲ್ಲಿಲ್ಲ. ಯಾರಾದರೂ ಅದಕ್ಕೆ ನಿಜವಾಗಿಯೂ ಮುಕ್ತರಾಗಿದ್ದಾರೆ ಅವರು ಎಲ್ಲಿದ್ದರು ಅದು ಅವರಿಗೆ ಲಭ್ಯ…
4:
“Ninage tilidiruvudu saasiveyashtu nimage thilidilla diruvudu ondu koneyallide saadhyathe “
ನಿನಗೆ ತಿಳಿದಿರುವುದು ಸಾಸಿವೆಯಷ್ಟು ನಿಮಗೆ ತಿಳಿದಿಲ್ಲ ದಿರುವುದು ಒಂದು ಕೊನೆಯಿಲ್ಲದ ಸಾಧ್ಯತೆ…
5:
“Neevu ondu prathyeka asthithva vemba bhaavanege neevu bahala otthu needidare sahajavaagiyee neevu gharshanheyalli eruthhiri…”
ನೀವು ಒಂದು ಪ್ರತ್ಯೇಕ ಅಸ್ತಿತ್ವ ವೆಂಬ ಭಾವನೆಗೆ ನೀವು ಬಹಳ ಒತ್ತು ನೀಡಿದರೆ ಸಹಜವಾಗಿಯೇ ನೀವು ಘರ್ಷಣೆಯಲ್ಲಿ ಇರುತ್ತೀರಿ…
6:
“Ee sankraamikadalli roogaanhuvina eekaika vaahaka manushya . naavu prajnapoorvakaraagiddu ellara jeevanadalli yoogavannu thandare , ee saankraamikavannu thadegettuvudu khanditha namma kaiyllide…”
ಈ ಸಾಂಕ್ರಾಮಿಕದಲ್ಲಿ ರೋಗಾಣುವಿನ ಏಕೈಕ ವಾಹಕ ಮನುಷ್ಯ . ನಾವು ಪ್ರಜ್ಞಾಪೂರ್ವಕರಾಗಿದ್ದು ಎಲ್ಲರ ಜೀವನದಲ್ಲಿ ಯೋಗವನ್ನು ತಂದರೆ , ಈ ಸಾಂಕ್ರಾಮಿಕವನ್ನು ತಡೆಗಟ್ಟುವುದು ಖಂಡಿತ ನಮ್ಮ ಕೈಯಲ್ಲಿದೆ …
7:
“Thande yaagiruvudu endare odu yoogya nirdarshanavaaguvudu…”
ತಂದೆಯಾಗಿರುವುದು ಎಂದರೆ ಒಂದು ಯೋಗ್ಯ ನಿದರ್ಶನವಾಗುವುದು…
“Nimma manushyathva satthu hoogiddare ,aaga nimage bahala naithikatheya agathyaviruthadde .nimma matthu sutthamuttha eeruva ellara olithigaagi kailaadashtu sahaaya maadutthiri…”
ನಿಮ್ಮ ಮನುಷ್ಯತ್ವ ಸತ್ತು ಹೋಗಿದ್ದರೆ ,ಆಗ ನಿಮಗೆ ಬಹಳ ನೈತಿಕತೆಯ ಅಗತ್ಯವಿರುತ್ತದೆ .ನಿಮ್ಮ ಮನುಷ್ಯತ್ವ ಜೀವಂತವಾಗಿದ್ದು ಉಕ್ಕಿ ಹರಿಯುತ್ತಿದ್ದರೆ, ನೀವು ಸಹಜವಾಗಿಯೇ ನಿಮ್ಮ ಮತ್ತು ಸುತ್ತಮುತ್ತ ಇರುವ ಎಲ್ಲರ ಒಳಿತಿಗಾಗಿ ಕೈಲಾದಷ್ಟು ಸಹಾಯ ಮಾಡುತ್ತೀರಿ ....
“Jeevanashailiyuu naavu eruva kaalamaana dinda prabhaavithavaagide. aadare moolha vishaya jeevanthike…”
ಜೀವನಶೈಲಿಯೂ ನಾವು ಇರುವ ಕಾಲಮಾನ ದಿಂದ ಪ್ರಭಾವಿತವಾಗಿದೆ .ಆದರೆ ಮೂಲ ವಿಷಯ ಜೀವಂತಿಕೆ…
“Neevu jeevanadalli adeshtee koodihaakidaru koneyalli adannu kondoyallu saaganheya vyavastheyilla. sangrahisuvudaralli kaala kaleyuvudannu bittu jeevanavannu nijavaagiyu vardhisikolluva samaya bandide…”
ನೀವು ಜೀವನದಲ್ಲಿ ಅದೆಷ್ಟೇ ಕೂಡಿಹಾಕಿದರು ಕೊನೆಯಲ್ಲಿ ಅದನ್ನು ಕೊಂಡೊಯ್ಯಲು ಸಾಗಣೆಯ ವ್ಯವಸ್ಥೆಯಿಲ್ಲ . ಸಂಗ್ರಹಿಸುವುದರಲ್ಲಿ ಕಾಲ ಕಳೆಯುವುದನ್ನು ಬಿಟ್ಟು ಜೀವನವನ್ನು ನಿಜವಾಗಿಯೂ ವರ್ಧಿಸಿಕೊಳ್ಳುವ ಸಮಯ ಬಂದಿದೆ...
“Neevu yavudannu paramoochha vaadudendu thilididdiroo adakkaagi nirantharavaagi hambalisi.dooradrishtiyondige jeevisuvudu jeevanada anubhavavannu uthkrashtavaagirithadde thannaliye ondu santhoshabharitha prakriye…”
ನೀವು ಯಾವುದನ್ನು ಪರಮೋಚ್ಛ ವಾದುದೆಂದು ತಿಳಿದಿದ್ದೀರೋ ಅದಕ್ಕಾಗಿ ನಿರಂತರವಾಗಿ ಹಂಬಲಿಸಿ. ದೂರದೃಷ್ಟಿಯೊಂದಿಗೆ ಜೀವಿಸುವುದು ಜೀವನದ ಅನುಭವವನ್ನು ಉತ್ಕೃಷ್ಟವಾಗಿರುತ್ತದೆ ತನ್ನಲ್ಲಿಯೇ ಒಂದು ಸಂತೋಷಭರಿತ ಪ್ರಕ್ರಿಯೆ…
“Neevu nimmannu anugrahakke lhabyavaagisikondare maathra neevaagiye endu maadalaagadiddannu adu maadaballadu…”
ನೀವು ನಿಮ್ಮನ್ನು ಅನುಗ್ರಹಕ್ಕೆ ಲಭ್ಯವಾಗಿಸಿಕೊಂಡರೆ ಮಾತ್ರ ನೀವಾಗಿಯೇ ಎಂದೂ ಮಾಡಲಾಗದಿದ್ದದ್ದನ್ನು ಅದು ಮಾಡಬಲ್ಲದು…
“Nimage saadhyavillade eruvudannu neevu maadadiddare, adu paravaagilla aadare nimage saadyaviruvadannu maadadiddare,nimma baduku ondu duranthave sari…”
ನಿಮಗೆ ಸಾಧ್ಯವಿಲ್ಲದೇ ಇರುವುದನ್ನು ನೀವು ಮಾಡದಿದ್ದರೆ, ಅದು ಪರವಾಗಿಲ್ಲ ಆದರೆ ನಿಮಗೆ ಸಾಧ್ಯವಿರುವುದನ್ನು ಮಾಡದಿದ್ದರೆ ,ನಿಮ್ಮ ಬದುಕು ಒಂದು ದುರಂತವೇ ಸರಿ…
“Neevu prasthuthadalli elliddiri emba bagge nimage nichhala spashtathe eddaaga anubhavada mundina hanthavu nimage theredukolluthadde…”
ನೀವು ಪ್ರಸ್ತುತದಲ್ಲಿ ಎಲ್ಲಿದ್ದೀರಿ ಎಂಬ ಬಗ್ಗೆ ನಿಮಗೆ ನಿಚ್ಚಳ ಸ್ಪಷ್ಟತೆ ಇದ್ದಾಗ ಅನುಭವದ ಮುಂದಿನ ಹಂತವು ನಿಮಗೆ ತೆರೆದುಕೊಳ್ಳುತ್ತದೆ…
“Shaanthi mathu santhoshagala moola maarukatteyallu illa, adaviyallu illa, aduiruvudu antharangadalli…”
ಶಾಂತಿ ಮತ್ತು ಸಂತೋಷಗಳ ಮೂಲ ಮಾರುಕಟ್ಟೆಯಲ್ಲೂ ಇಲ್ಲ , ಅಡವಿಯಲ್ಲೂ ಇಲ್ಲ, ಅದು ಇರುವುದು ಅಂತರಂಗದಲ್ಲಿ …
“Sankhashtada samayagala moolaka neevu aantharika santhulaneyondige saagaballiraadare,naavuedurisuva prathiyondu sanniveeshavoo namma jeevanavannu vardhisikollalu ondu avakaasha endu nooduviri…”
ಸಂಕಷ್ಟದ ಸಮಯಗಳ ಮೂಲಕ ನೀವು ಆಂತರಿಕ ಸಂತುಲನೆಯೊಂದಿಗೆ ಸಾಗಬಲ್ಲಿರಾದರೆ , ನಾವು ಎದುರಿಸುವ ಪ್ರತಿಯೊಂದು ಸನ್ನಿವೇಶವೂ ನಮ್ಮ ಜೀವನವನ್ನು ವರ್ಧಿಸಿಕೊಳ್ಳಲು ಒಂದು ಅವಕಾಶ ಎಂದು ನೋಡುವಿರಿ…
“Nimma prrethi,nimma santhosha mathu nimma jeevanoothsahagalannu hididittukollabeedi neevu hoorasoosuvudashte nimma gunavaaguvudu,neevu hididittukolluvudilla…”
ನಿಮ್ಮ ಪ್ರೀತಿ ,ನಿಮ್ಮ ಸಂತೋಷ ಮತ್ತು ನಿಮ್ಮ ಜೀವನೋತ್ಸಾಹಗಳನ್ನು ಹಿಡಿದಿಟ್ಟುಕೊಳ್ಳಬೇಡಿ ನೀವು ಹೊರಸೂಸುವುದಷ್ಟೇ ನಿಮ್ಮ ಗುಣವಾಗುವುದು, ನೀವು ಹಿಡಿದಿಟ್ಟುಕೊಳ್ಳುವುದಲ್ಲ…
“Neevu nirantharavaagi nimma nashvaratheya arivinalli iddare nimage nijavaagiyu muukhyavaadudannu maathra maaduthhiri…”
ನೀವು ನಿರಂತರವಾಗಿ ನಿಮ್ಮ ನಶ್ವರತೆಯ ಅರಿವಿನಲ್ಲಿ ಇದ್ದರೆ ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಮಾತ್ರ ಮಾಡುತ್ತೀರಿ …
“Manushyarannnu thamma pravrthigalu mathu vivashathegalinda mukthagolisi athithavaadudaredege saaguvantha maaduvudu athyantha mukhyavaada vishayagalallondu…”
ಮನುಷ್ಯರನ್ನು ತಮ್ಮ ಪ್ರವೃತ್ತಿಗಳು ಮತ್ತು ವಿವಶತೆಗಳಿಂದ ಮುಕ್ತಗೊಳಿಸಿ ಅತೀತವಾದುದರೆಡೆಗೆ ಸಾಗುವಂತೆ ಮಾಡುವುದು ಅತ್ಯಂತ ಮುಖ್ಯವಾದ ವಿಷಯಗಳಲ್ಲೊಂದು....
“E hunnimeyandu gauthama buddhanu jnanodaya hondidanu . Idu ellede adhyatmada ondu dodda aleyanne huttuhakitu .Nimma adhyatmika saadhaneyannu teevragolisalu ondu preraneyagali”
ಈ ಹುಣ್ಣಿಮೆಯಂದು ಗೌತಮಬುದ್ಧನು ಜ್ಞಾನೋದಯವನ್ನು ಹೊಂದಿದನು. ಇದು ಎಲ್ಲೆಡೆ ಅಧ್ಯಾತ್ಮದ ಒಂದು ದೊಡ್ಡ ಅಲೆಯನ್ನೇ ಹುಟ್ಟುಹಾಕಿತು .ನಿಮ್ಮ ಆಧ್ಯಾತ್ಮಿಕ ಸಾಧನೆಯನ್ನು ತೀವ್ರಗೊಳಿಸಲು ಒಂದು ಪ್ರೇರಣೆಯಾಗಲಿ…
“Neevu nimmolage santhoshabharitha shantiyutha hagoo sariyagiruvudu bhahya sanniveshavannu avalambhisiddare , Neevu iruva reethiyu akasmikavaaguvudu…”
ನೀವು ನಿಮ್ಮೊಳಗೆ ಸಂತೋಷಭರಿತ ಶಾಂತಿಯುತ ಹಾಗೂ ಸರಿಯಾಗಿರುವುದು ಬಾಹ್ಯ ಸನ್ನಿವೇಶವನ್ನು ಅವಲಂಬಿಸಿದ್ದರೆ, ನೀವು ಇರುವ ರೀತಿಯು ಆಕಸ್ಮಿಕವಾಗುವುದು…
“Yogabhyasagala jothege nithya bhoomi matthu itara pancha boothgala samparkadalliruvudu nimma jeeva shakthige agadha vyathyasavannu untu madballadu ….”
ಯೋಗಾಭ್ಯಾಸಗಳ ಜೊತೆಗೆ ದಿನ ನಿತ್ಯ ಭೂಮಿ ಮತ್ತು ಇತರ ಪಂಚಭೂತಗಳ ಸಂಪರ್ಕದಲ್ಲಿರುವುದು ನಿಮ್ಮ ಜೀವಶಕ್ತಿಗೆ ಅಗಾಧ ವ್ಯತ್ಯಾಸವನ್ನು ಉಂಟುಮಾಡಬಲ್ಲದು…
“Kashata pattu kelasa madiddarindale yashasviyadaru endenilla avaru adu hege kelasa madutthade hage madutthare ashte…”
ಕಷ್ಟ ಪಟ್ಟು ಕೆಲಸ ಮಾಡಿದ್ದರಿಂದಲೇ ಜನರು ಯಶಸ್ವಿಯಾದರು ಎಂದೇನಿಲ್ಲ ಅವರು ಅದು ಹೇಗೆ ಕೆಲಸ ಮಾಡುತ್ತದೆ ಹಾಗೆ ಮಾಡುತ್ತಾರೆ ಅಷ್ಟೇ....
“Gatisi hogiruvudannu saripadisalaguvudilla ..E kshanadalliruvudannu kevala anubhavisabahudu aadare munde baraliruvudannu srushtisabahudu….”
ಗತಿಸಿ ಹೋಗಿರುವುದನ್ನು ಸರಿಪಡಿಸಲಾಗುವುದಿಲ್ಲ . ಈ ಕ್ಷಣದಲ್ಲಿರುವುದನ್ನು ಕೇವಲ ಅನುಭವಿಸಬಹುದು ಆದರೆ ಮುಂದೆ ಬರಲಿರುವುದನ್ನು ಸೃಷ್ಟಿಸಬಹುದು...
“Yochanegalu bittu bittu nadeyuva prajneyu niranthara…”
ಯೋಚನೆಗಳು ಬಿಟ್ಟು ಬಿಟ್ಟು ನಡೆಯುವ ಚಟುವಟಿಕೆ ಪ್ರಜ್ಞೆಯೂ ನಿರಂತರ …
“Jeevanthavagiruva anubhavave nimma palige agadhavada , neevu maduvudellavoo agadhateyinda koodiruvudu..”
ಜೀವಂತವಾಗಿರುವ ಅನುಭವವೇ ನಿಮ್ಮ ಪಾಲಿಗೆ ಅಗಾಧವಾದ, ನೀವು ಮಾಡುವುದೆಲ್ಲವೂ ಅಗಾಧತೆಯಿಂದ ಕೂಡಿರುವುದು …
“Ommege sampoorna teevrathe matthu vishranthiyalliruvude yogada moola sootra”
ಒಮ್ಮೆಗೆ ಸಂಪೂರ್ಣ ತೀವ್ರತೆ ಮತ್ತು ವಿಶ್ರಾಂತಿಯಲ್ಲಿರುವುದು ಇದೇ ಯೋಗದ ಮೂಲ ಸೂತ್ರ...
“Naavu elle iddaru namma kaiyalli saadhyaviruvudannella madabeku , idu manushyathvada shakthiyannu thorisuva samaya…”
ನಾವು ಎಲ್ಲೇ ಇದ್ದರೂ ನಮ್ಮ ಕೈಯಲ್ಲಿ ಸಾಧ್ಯವಿರುವುದನ್ನೆಲ್ಲ ಮಾಡಬೇಕು. ಇದು ನಮ್ಮ ಮನುಷ್ಯತ್ವದ ಶಕ್ತಿಯನ್ನು ತೋರಿಸುವ ಸಮಯ…
“Maunavu srushti mattu shrustikartha , Jeevana matthu maranagalige atrrtha vada aayama , maunavannu abhyasisidanthe neevu “mauna”ve aguviri…”
ಮೌನವು ಸೃಷ್ಟಿ ಮತ್ತು ಸೃಷ್ಟಿಕರ್ತ, ಜೀವನ ಮತ್ತು ಮರಣಗಳಿಗೆ ಅತೀತವಾದ ಆಯಾಮ.ಮೌನವನ್ನು ಅಭ್ಯಸಿಸಿದಂತೆ ನೀವು "ಮೌನ" ವೇ ಆಗುವಿರಿ …
“Sathyaneshvane endare , Navu pari poornavagi - endare naavu iruva yochisuva , Bhavisuva reethiyalli matthu naavu maduva chatuvatikegalalli - sadhyadalliye iruvante badukuvudu hege endu noduvudu...”
ಸತ್ಯಾನ್ವೇಷಣೆ ಎಂದರೆ, ನಾವು ಪರಿಪೂರ್ಣವಾಗಿ - ಎಂದರೆ ನಾವು ಇರುವ ಯೋಚಿಸುವ, ಭಾವಿಸುವ ರೀತಿಯಲ್ಲಿ ಮತ್ತು ನಾವು ಮಾಡುವ ಚಟುವಟಿಕೆಗಳಲ್ಲಿ - ಸದ್ಯದಲ್ಲಿಯೇ ಇರುವಂತೆ ಬದುಕುವುದು ಹೇಗೆ ಎಂದು ನೋಡುವುದು…
“Adi yogiya mahathva enedaare manava prajneyayannu vikasagolisalu avanu ella kalakku prasthuthavada vidhanavannu needida…”
ಆದಿಯೋಗಿಯ ಮಹತ್ವ ಏನೆಂದರೆ ಮಾನವ ಪ್ರಜ್ಞೆಯನ್ನು ವಿಕಾಸಗೊಳಿಸಲು ಅವನು ಎಲ್ಲಾ ಕಾಲಕ್ಕೂ ಪ್ರಸ್ತುತವಾದ ವಿಧಾನಗಳನ್ನು ನೀಡಿದ…
“Neevu nimma chatuvatikeyannu nimmanne sikki haakikollalu balasidare adu karma adee chatuvatikeyannu nimmannu mukthagolisalu balasidare, adu dharma…”
ನೀವು ನಿಮ್ಮ ಚಟುವಟಿಕೆಯನ್ನು ನಿಮ್ಮನ್ನೇ ಸಿಕ್ಕಿ ಹಾಕಿಕೊಳ್ಳಲು ಬಳಸಿದರೆ ಅದು ಕರ್ಮ ಅದೇ ಚಟುವಟಿಕೆಯನ್ನು ನಿಮ್ಮನ್ನು ಮುಕ್ತಗೊಳಿಸಲು ಬಳಸಿದರೆ, ಅದು ಧರ್ಮ…
“Illi nimagiruva samayavu mithavaadaddu endu nimage arivaadga neevu.viveechaneyinda jeevisuviri…”
ಇಲ್ಲಿ ನಿಮಗಿರುವ ಸಮಯವು ಮಿತವಾದದ್ದು ಎಂದು ನಿಮಗೆ ಅರಿವಾದಾಗ ನೀವು ವಿವೇಚನೆಯಿಂದ ಜೀವಿಸುವುರಿ…
“Neevu samshaya pishachiyaagiddare yaavagalu ellaroo nimma virudda sanchu maaduthiddare endu yoochisuthiddare neevu jeevanadalli sannputta vishayagalannu saadhisuviri vishwaasaa embuvudu bahala mukhya…”
ನೀವು ಸಂಶಯ ಪಿಶಾಚಿಯಾಗಿದ್ದರೆ ಯಾವಾಗಲೂ ಎಲ್ಲರೂ ನಿಮ್ಮ ವಿರುದ್ದ ಸಂಚು ಮಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದರೆ ನೀವು ಜೀವನದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಸಾಧಿಸುವಿರಿ ವಿಶ್ವಾಸ ಎಂಬುವುದು ಬಹಳ ಮುಖ್ಯ…
“Dakshina bharathada sangitha,nruthya mathu kaleya moola deevasthaanagalu.bhakthiya. Ella kalegalu thalahadi…”
ದಕ್ಷಿಣ ಭಾರತದ ಸಂಗೀತ, ನೃತ್ಯ ಮತ್ತು ಕಲೆಯ ಮೂಲ ದೇವಸ್ಥಾನಗಳು. ಭಕ್ತಿಯ. ಎಲ್ಲಾ ಕಲೆಗಳ ತಳಹದಿ…
“Neevu itharigintha uthamma athavaa keelaagi irabaaradu neevu nimage saadyaviruvashtu athyuthammavaagirabeku,ashte…”
ನೀವು ಇತರರಿಗಿಂತ ಉತ್ತಮ ಅಥವಾ ಕೀಳಾಗಿ ಇರಬಾರದು ನೀವು ನಿಮಗೆ ಸಾಧ್ಯವಿರುವಷ್ಟು ಅತ್ಯುತ್ತಮವಾಗಿರಬೇಕು ,ಅಷ್ಟೇ…
“Nannamma nanagagi enthaha vaathaavaranavannu nirmisiddalendare,adu illadiddare naanu indu wnaagiruvenoo adaaguthiralilla thaaythana embudu jaivika prakriyege sambandhisida beesharathada olagoodisikolluvike…”
ನನ್ನಮ್ಮ ನನಗಾಗಿ ಎಂತಹ ವಾತಾವರಣವನ್ನು ನಿರ್ಮಿಸಿದ್ದಳೆಂದರೆ ,ಅದು ಇಲ್ಲದಿದ್ದರೆ ನಾನು ಇಂದು ಏನಾಗಿರುವೆನೋ ಆದಾಗುತ್ತಿರಲಿಲ್ಲ ತಾಯ್ತನ ಎಂಬುದು ಜೈವಿಕ ಪ್ರಕ್ರಿಯೆಗೆ ಸಂಬಂಧಿಸಿದ ಬೇಷರತ್ತಾದ ಒಳಗೂಡಿಸಿಕೊಳ್ಳುವಿಕೆ…
Idu jeevanada athyantha gahanavaada prashne : ‘ nanna nijavaada swaroopaveenu?’
ಇದು ಜೀವನದ ಅತ್ಯಂತ ಗಹನವಾದ ಪ್ರಶ್ನೆ: ' ನನ್ನ ನಿಜವಾದ ಸ್ವರೂಪವೇನು?'
“Karma endare nimma jeevanavannu vivashathapoorvaka prathikriyeyinda prajnapoorvaka kriyeyedege kondoyyuvudu…”
ಕರ್ಮ ಎಂದರೆ ನಿಮ್ಮ ಜೀವನವನ್ನು ವಿವಶತಾಪೂರ್ವಕ ಪ್ರತಿಕ್ರಿಯೆಯಿಂದ ಪ್ರಜ್ಞಾಪೂರ್ವಕ ಕ್ರಿಯೆಯೆಡೆಗೆ ಕೊಂಡೊಯ್ಯುವುದು…
Idu prathiyobba manushyana thammana thaavu hechina saadyetheyaagi roopisikollabeekaada samaya.saamaarthya,yoochane,bhaavane,santhosha,shaanthi,mathu jeevanada anubhavagalannu nimmannu neevu utthamapadisikolli…”
ಇದು ಪ್ರತಿಯೊಬ್ಬ ಮನುಷ್ಯನು ತಮ್ಮನ್ನು ತಾವು ಹೆಚ್ಚಿನ ಸಾಧ್ಯತೆಯಾಗಿ ರೂಪಿಸಿಕೊಳ್ಳಬೇಕಾದ ಸಮಯ. ಸಾಮರ್ಥ್ಯ , ಯೋಚನೆ, ಭಾವನೆ, ಸಂತೋಷ, ಶಾಂತಿ ಮತ್ತು ಜೀವನದ ಅನುಭವಗಳನ್ನು ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳಿ...
Neevu santhoshavaagiddiroo beesaradalliddiroo embadanu itharara nirdharisuthiddare , adu athyantha tharahada gulaamagiriyallavee?...”
ನೀವು ಸಂತೋಷವಾಗಿದ್ದೀರೋ ಬೇಸರದಲ್ಲಿದ್ದೀರೋ ಎಂಬುದನ್ನು ಇತರರು ನಿರ್ಧರಿಸುತ್ತಿದ್ದರೆ, ಅದು ಅತ್ಯಂತ ತರಹದ ಗುಲಾಮಗಿರಿಯಲ್ಲವೇ ?...
“Neevu nimma manassinondige aadaabeku-manassu nimmondige aaduvudilla…”
ನೀವು ನಿಮ್ಮ ಮನಸ್ಸಿನೊಂದಿಗೆ ಆಡಬೇಕು - ಮನಸ್ಸು ನಿಮ್ಮೊಂದಿಗೆ ಆಡುವುದಲ್ಲ…
“Nimma yoochane matthu bhaavanegalinda anthavarannu kaapaadikolluva moolaka, mahaan cheethanagala anugrahakke nimmannu lhabyavaagisikollabahudu…”
ನಿಮ್ಮ ಯೋಚನೆ ಮತ್ತು ಭಾವನೆಗಳಿಂದ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ, ಮಹಾನ್ ಚೇತನಗಳ ಅನುಗ್ರಹಕ್ಕೆ ನಿಮ್ಮನ್ನು ಲಭ್ಯವಾಗಿಸಿಕೊಳ್ಳಬಹುದು…
“Yaaru nagalaararoo avaru dhyanasthalaagaraararu . naguvu nimma praanashakthiya ondo mattada uthshaahapoornathe matthu yaavude boudikka kriye illade aaguva nimma praanashakthiya parama uthsahapoornathe…”
ಯಾರು ನಗಲಾರರೋ ಅವರು ಧ್ಯಾನಸ್ಥಲಾಗರಾರರು . ನಗುವು ನಿಮ್ಮ ಪ್ರಾಣಶಕ್ತಿಯ ಒಂದು ಮಟ್ಟದ ಉತ್ಸಾಹಪೂರ್ಣತೆ ಮತ್ತು ಯಾವುದೇ ಬೌದ್ಧಿಕ ಕ್ರಿಯೆ ಇಲ್ಲದೆ ಆಗುವ ನಿಮ್ಮ ಪ್ರಾಣಶಕ್ತಿಯ ಪರಮ ಉತ್ಸಾಹಪೂರ್ಣತೆ…
“Nimma kelasa nimma hrudayakke nijavaagiyu hatthiravaagiruvudannu srujisuva baggeyaaggidaare work life balance maaduva agathyaviruvudilla aaga baduke kelasa kelasave baduku…”
ನಿಮ್ಮ ಕೆಲಸವು ನಿಮ್ಮ ಹೃದಯಕ್ಕೆ ನಿಜವಾಗಿಯೂ ಹತ್ತಿರವಾಗಿರುವುದನ್ನು ಸೃಜಿಸುವ ಬಗ್ಗೆಯಾಗಿದ್ದರೆ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುವ ಅಗತ್ಯವಿರುವುದಿಲ್ಲ ಆಗ ಬದುಕೇ ಕೆಲಸ ಕೆಲಸವೇ ಬದುಕು …
“Nimmolage eenaaguthidde matthu nimma jeevanavannu neevu heege anubhavisuthiddiri embudannu sampoornavaagi neeve maadikondiddu-adu nimmade karma…”
ನಿಮ್ಮೊಳಗೆ ಏನಾಗುತ್ತಿದೆ ಮತ್ತು ನಿಮ್ಮ ಜೀವನವನ್ನು ನೀವು ಹೇಗೆ ಅನುಭವಿಸುತ್ತಿದ್ದೀರಿ ಎಂಬುದನ್ನು ಸಂಪೂರ್ಣವಾಗಿ ನೀವೇ ಮಾಡಿಕೊಂಡಿದ್ದು -ಅದು ನಿಮ್ಮದೇ ಕರ್ಮ…
“Nruthyavembudu namma praanashakthiya uthsaaha poornatheya horahommuvike…”
ನೃತ್ಯವೆಂಬುದು ನಮ್ಮ ಪ್ರಾಣಶಕ್ತಿಯ ಉತ್ಸಾಹ ಪೂರ್ಣತೆಯ ಹೊರಹೊಮ್ಮುವಿಕೆ…
“Bhadrathegaaagi neevu hechhu hambalisidashtu nimma badukinallaguva prathiyondu badalaavanheya baggeyoo neevu hechu vichalitha raaguviri…”
ಭದ್ರತೆಗಾಗಿ ನೀವು ಹೆಚ್ಚು ಹಂಬಲಿಸಿದಷ್ಟು ನಿಮ್ಮ ಬದುಕಿನಲ್ಲಾಗುವ ಪ್ರತಿಯೊಂದು ಬದಲಾವಣೆಯ ಬಗ್ಗೆಯೂ ನೀವು ಹೆಚ್ಚು ವಿಚಲಿತರಾಗುವಿರಿ..
“Neevu ellavannusampoornavaagi kramabaddavaagisi vyavasthiithavaagisidare , adu jeevanavannu sulhabhavaagisuvudeenoo nija aadare adarinda jeevanada minugu horatuhogguthadde…”
ನೀವು ಎಲ್ಲವನ್ನೂ ಸಂಪೂರ್ಣವಾಗಿ ಕ್ರಮಬದ್ಧವಾಗಿಸಿ ವ್ಯವಸ್ಥಿತವಾಗಿಸಿದರೆ , ಅದು ಜೀವನವನ್ನು ಸುಲಭವಾಗಿಸುವುದೇನೋ ನಿಜ ಆದರೆ ಅದರಿಂದ ಜೀವನದ ಮಿನುಗು ಹೊರಟುಹೋಗುತ್ತದೆ…
“Hunnimmeyandare jeevanadinda unmattharaaguvudu neevu yaava reethiya jeevarasavannu thayarisutthiri bhaavotkarshada vishannatheyadde bhayadde athavaa dhyaanadde adu nimage bittadu…”
ಹುಣ್ಣಿಮೆಯೆಂದರೆ ಜೀವನದಿಂದ ಉನ್ಮತ್ತರಾಗುವುದು ನೀವು ಯಾವ ರೀತಿಯ ಜೀವರಸವನ್ನು ತಯಾರಿಸುತ್ತೀರಿ ಭಾವೋತ್ಕರ್ಷದ ವಿಷಣ್ಣತೆಯದ್ದೇ ಭಯದ್ದೇ ಅಥವಾ ಧ್ಯಾನದ್ದೇ ಅದು ನಿಮಗೆ ಬಿಟ್ಟಿದ್ದು …
“Samathvada sthithiyalli , nimma shareerada prathiyondu kooshavu saviyannu soosuthadde…”
ಸಮತ್ವದ ಸ್ಥಿತಿಯಲ್ಲಿ , ನಿಮ್ಮ ಶರೀರದ ಪ್ರತಿಯೊಂದು ಕೋಶವೂ ಸವಿಯನ್ನು ಸೂಸುತ್ತದೆ ..
“Manassu ondu koneyallada aata.neevu adarondige yaavagalu aadutthiraabaaradu…”
ಮನಸ್ಸು ಒಂದು ಕೊನೆಯಿಲ್ಲದ ಆಟ. ನೀವು ಅದರೊಂದಿಗೆ ಯಾವಾಗಲೂ ಆಡುತ್ತಿರಬಾರದು....
“Asthithvada niyamagala marriage heeluvudaadare alli olleyadu-kettaddu embudilla abaraadha shikshegalalli prathiyondu kaaryakku ondu parinaama ide ashte…”
ಅಸ್ತಿತ್ವದ ನಿಯಮಗಳ ಮಟ್ಟಿಗೆ ಹೇಳುವುದಾದರೆ ಅಲ್ಲಿ ಒಳ್ಳೆಯದು-ಕೆಟ್ಟದ್ದು ಎಂಬುದಿಲ್ಲ ಅಪರಾಧ ಶಿಕ್ಷೆಗಳಿಲ್ಲ ಪ್ರತಿಯೊಂದು ಕಾರ್ಯಕ್ಕೂ ಒಂದು ಪರಿಣಾಮ ಇದೆ ಅಷ್ಟೆ…”
“Bhoomi thaayi eshtondu udaari aakege naavu avakaashavannu kottidde aadare,ellavoo punaha apaara samruddi,soundaryagalinda thulukuvanthe maaduvalu…”
ಭೂಮಿ ತಾಯಿ ಎಷ್ಟೊಂದು ಉದಾರಿ ಆಕೆಗೆ ನಾವು ಅವಕಾಶವನ್ನು ಕೊಟ್ಟಿದ್ದೇ ಆದರೆ, ಎಲ್ಲವೂ ಪುನ: ಅಪಾರ ಸಮೃದ್ಧಿ, ಸೌಂದರ್ಯಗಳಿಂದ ತುಳುಕುವಂತೆ ಮಾಡುವಳು…”
“Thanna prajegala hithakkaagi shreeraamanigidda thudutha vu thanna vaiyakthika badukannu thyaaga maadukolluvashtitthu.idu ella maanavaru, avaru ella iddaroo,anusarisabeekaada guna…”
ತನ್ನ ಪ್ರಜೆಗಳ ಹಿತಕ್ಕಾಗಿ ಶ್ರೀರಾಮನಿಗಿದ್ದ ತುಡಿತವು ತನ್ನ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿಕೊಳ್ಳುವಷ್ಟಿತ್ತು. ಇದು ಎಲ್ಲಾ ಮಾನವರು, ಅವರು ಎಲ್ಲೇ ಇದ್ದರೂ, ಅನುಸರಿಸಬೇಕಾದ ಗುಣ....
ನಿನ್ನೆ ಯನ್ನು ಸರಿಪಡಿಸಲಾಗುವುದಿಲ್ಲ ಆದರೆ ನಾವು ನಾಳೆಯನ್ನು ನಿರ್ಮಿಸಬಹುದು …
ಶರೀರವುಯುಗಾದಿ ಹೊರಗಿನ ಪ್ರಭಾವಗಳಿಗೆ ಸುಲಭವಾಗಿ ಈಡಾಗದೆ ಇರುವಂತೆ ನೆಲೆಗೊಳಿಸುವುದೇ ಹಠ ಯೋಗದ ಉದ್ದೇಶ. ಆಗ ನಿಮ್ಮ ಬದುಕನ್ನು ಕಟ್ಟಲು ಅದೊಂದು ಸ್ಥಿರವಾದ ವೇದಿಕೆಯಾಗುತ್ತದೆ…
ನೀವು ನಿಜವಾಗಿಯೂ ಪ್ರೀತಿಯಲ್ಲಿ ಇದ್ದಾಗ ಇನ್ನೊಬ್ಬರು ಅಥವಾ ಇನ್ನೊಂದು ವಿಷಯವೂ ನಿಮಗಿಂತಲೂ ಹೆಚ್ಚು ಮುಖ್ಯವಾಗುತ್ತದೆ ನಿಮ್ಮಲ್ಲಿ ಆ ಗುಣವು ಬಂದಿತೆಂದರೆ ಬೆಳವಣಿಗೆಯು ಸುಲಭ
ಸಮಾಜವು ಮಾನವ ಪ್ರಜ್ಞೆಯನ್ನುರೂಪುಗೊಳಿಸಬಾರದುಮಾನವ ಪ್ರಜ್ಞೆಯು ಸಮಾಜವನ್ನು ರೂಪುಗೊಳಿಸಬೇಕು
ಜೀವನವು ನರಳಾಟವು ಅಲ್ಲ, ಆನಂದಮಯವೂ ಅಲವೂ ಅಲ್ಲ ನೀವು ಅದನ್ನು ಹೇಗೆ ಮಾಡಿಕೊಳ್ಳುವೀರೂ ಅದು ಹಾಗಾಗುತ್ತದೆ
ಒಳನೋಟ ಎಂದರೆ ಸದ್ಯದ ಪರಿಸ್ಥಿತಿಯ ಬಗ್ಗೆ ಹೆಚ್ಚು ಹೆಚ್ಚು ಒಳ್ಳೆಯ ದೃಷ್ಟಿಕೋನಗಳನ್ನು ಪಡೆದುಕೊಳ್ಳುವುದಲ್ಲ ,ಒಲವೆಂದರೆ ಹೊಸ ಸಾಧ್ಯತೆಗಳನ್ನು ನೋಡುವುದು ಇದಕ್ಕೆ ನಿಮ್ಮೊಳಗೆ ಸ್ಪಷ್ಟತೆ ಇರುವುದು ಅಗತ್ಯ
ನಿಮಗೆ ಅಂತರಂಗದ ರೂಪಾಂತರಣೆಯನ್ನು ತಂದುಕೊಳ್ಳಬೇಕೆಂದಿದ್ದರೆ ಇದು ಬಹುಸೂಕ್ತವಾದ ಸಮಯ ಈ ದಿನದಂದು ಪ್ರಾಣ ಪ್ರತಿಷ್ಠಿತ ಸ್ಥಳವೊಂದರಲ್ಲಿ ಕೆಲ ಗಂಟೆ ಕಾಲ ಕಳೆಯಿರಿ ನಿಮಗೆ ಆಧ್ಯಾತ್ಮಿಕ ಅಭ್ಯಾಸದ ದೀಕ್ಷೆ ದೊರೆತಿದ್ದರೆ ನಿಮ್ಮನ್ನು ಅದರಲ್ಲಿ ಹೂಡಿ
ಋಜುತ್ವ ಎನ್ನುವುದು ನೈತಿಕತೆ ಅಥವಾ ಸದಾಚಾರದಾ ಕಂತೆಯಲ್ಲ. ಋಜುತ್ವವವು ನೀವು ಹೇಗಿದ್ದೀರಿ ಹೇಗೆ ಯೋಚಿಸುತ್ತೀರಿ ಮತ್ತು ಹೇಗೆ ಕಾರ್ಯಗಗೈಯುಗೈತ್ತಿರಿ ಎಂಬುದರ ನಡುವಿನ ಸಾಮಂಜಸ್ಯ..
ಅದು ಏನೇ ಆಗಿದ್ದರೂ ನೀವು ಅದಕ್ಕೆ ಎಷ್ಟು ಗಮನ ನೀಡುವಿರೋ ಅದು ನಿಮಗೆ ಅಷ್ಟರ ಮಟ್ಟಿಗೆ ಮಾತ್ರ ಒಳಿಯುತ್ತದೆ. ಈ ವಿಷಯದಲ್ಲಿ, ನಿಮ್ಮ ಉಸಿರು ಒಂದು ಸೊಗಸಾದ ಸಾಧನ, ಏಕೆಂದರೆ ಅದ, ಅದು ಸದಾ ನಡೆಯುತ್ತಿರುತ್ತದೆ
ಯೋಗ ಎಂದರೆ ಫ್ಲೆಕ್ಸಿಬಲ್ ಆಗುವುದು -ಕೇವಲ ದೈಹಿಕ ವಾಗಲ್ಲ, ಬದಲಿಗೆ- ರೀತಿಗಲಳಲ್ಲೂ. ಲ್ಲೂ., ನೀವು ಎಲ್ಲಾ ಇದ್ದರು ಚೆನ್ನಾಗಿ ಇರುವಿರಿ…
ನಿಮ್ಮ ಯೋಜನೆ ಪ್ರಕ್ರಿಯೆ ನಿಮಗೆ ಬೇಕಾದಂತೆ ನಡೆದಿದ್ದರೆ ನೀವು ಯಾಕಾದರೂ ತೊಳಲಾಟದಲ್ಲಿ ಇರುತ್ತೀರಿ
ಕರ್ಮಎಂದರೆ ಮೇಲೆ ನೋಡುವುದನ್ನು ಬಿಟ್ಟು ನಿಮ್ಮ ಜೀವನದ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳುವುದು. ಆಗ ನೀವೇ ನಿಮ್ಮ ವಿಧಿಯ ನಿರ್ಮಾತೃಗಳಾಗುವಿರಿ..
ಆರೋಗ್ಯವು ನಿಮ್ಮ ಜವಾಬ್ದಾರಿ . ಆರೋಗ್ಯ ಎಂದರೆ, ನಿಮ್ಮ ದೇಹ, ಮನಸ್ಸು , ಭಾವನೆಗಳು ಮತ್ತು ಪ್ರಾಣ ಶಕ್ತಿಯನ್ನು ಪುನರ್ಚೈತನ್ಯ ಗೊಳಿಸಿ ಮೇಲ್ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದು…
ಜನರು ತಮ್ಮ ಜೀವನಶೈಲಿಗೆ ಮುಡಿಪಾಗಿದ್ದಾರೆ , ತಮ್ಮ ಜೀವನಕ್ಕಲ್ಲ. ಒಮ್ಮೆ ನೀವು ಜೀವನಶೈಲಿಗೆ ಮುಡಿಪಾಗಿ ಬಿಟ್ಟರೆ, ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದಕ್ಕೆ ಗುಲಾಮರಾಗುತ್ತಾರೆ....
ತಾರುಣ್ಯದಿಂದ ಇರುವುದು ಎಂದರೆ, ಕಲಿಯಲ,, ಬೆಳೆಯಲು ಮತ್ತು ಜೀವನದೆಡೇಗೆ ಮುಕ್ತ ಮನಸ್ಸಿನವರಾಗಿರರಲು ತಯಾರಿಸುವುದು …
ಚಿಗುರೊಡೆಯದ ಬೀಜವು ಕಲ್ಲಿನ ಹರಳಿನಂತೆ ಸರಿ. ದೈವಿಕ ಬೀಜವಾಗಿರುವ ನೀವು ವಿಕಸಿತರಾಗಬೇಕೆಂದರೆ ,ನಿಮ್ಮಲ್ಲಿ ಮುಕ್ತತೆಯನ್ನು ತಂದುಕೊಳ್ಳಬೇಕು…
ನಿಮ್ಮನ್ನು ಯಾವುದರೊಂದಿಗೆ ಗುರುತಿಸಿಕೊಳ್ಳದೆ ಇದ್ದ ಕ್ಷಣ ಮನಸ್ಸು ನಿಶ್ಚಲವಾಗುತ್ತದೆ
ಮನಸ್ಸಿನ ಅಲ್ಪ ತನದಿಂದ ಒಮ್ಮೆ ನಿಮ್ಮನ್ನು ಮುಕ್ತಗೊಳಿಸಿ ಕೊಂಡರೆ, ಸ್ವಚ್ಛಂದವಾದ ಪ್ರೀತಿ ಮತ್ತು ಒಳಗೊಡಿಸಿಕೊಳ್ಲುವಿಕೆಯ ಭಾವನೆ ಮೂಡುವುದು…
ನೀವು ನಿಮ್ಮದೇ ಮೂರ್ಖತನವನ್ನು ನೋಡಿ ನಗಲು ಕಲಿತಾರೆ ,ನಿಮ್ಮೆಲ್ಲ ಅಸಬಂಧಗಳು ಬಲುಬೇಗ ಗೊಬ್ಬರವಾಗುತ್ತದೆ. ಮತ್ತು ಗೊಬ್ಬರವು ಬೆಳವಣಿಗೆ ಒಳ್ಳೆಯದ....
ಆಧ್ಯಾತ್ಮವೆಂದರೆ ನಿಸ್ತೆಜರವಾಗುವುದಲ್ಲ.ಜೀವಕಳೆ ಮತ್ತು ಸಂತೋಷದಿಂದ ತುಂಬಿರುವ ವ್ಯಕ್ತಿಯು ಮಾತ್ರ ನಿಜವಾಗಿಯೂ ಸ್ವತಂತ್ರನಾಗಬಲ್ಲ …
ಸಾವು ಎಂದಿಗೂ ಅಪಾಯಕಾರಿಯಲ್ಲ. ಸಾವು ಘಟಿಸಿತೆಂದರೆ, ಎಲ್ಲ ಅಪಾಯಗಳೂ ಇಳ್ಳವಾಗುತ್ತವೆ.
ನೀವು ನಿಮ್ಮ ವ್ಯಕ್ತಿತ್ವದ ಚಿಪ್ಪನ್ನು ಒಡೆದುಹಾಕಿದರೆ,ನೀವು ಕೇವಲ'ಇರು'ವಿಕೆಯಾಗಿರುವಿರಿ.ಜೀವನದಂತೆ, ದೈವದಂತೆ ಕೇವಲ ಒಂದು 'ಇರು'ವಿಕೆ…
ಜೀವನವು ಮೂಲಭೂತವಾಗಿ ಒಂದು ಉತ್ಸಾಹಭರಿತ ಪ್ರಕ್ರಿಯೆ ಎಂದು ಗುರುತಿಸುವಿರಿ ಹಬ್ಬವೆ ಹೋಳಿ. ಈ ದಿನದಂದು ನೀವು ಗರಿಷ್ಠ ಜೀವಂತಿಕೆಯಿಂದಿರಬೇಕು.ಏಕೆಂದರೆ ಜೀವಂತವಾಗಿರುವುದೇ ಅತ್ಯಂತ ಅಮೂಲ್ಯವಾದ ಸಂಗತಿ…
ಗುರುಗಳ ಕೆಲಸ ಧರ್ಮಗ್ರಂಥಗಳನ್ನು ಅರ್ಥೈಸುವುದರಲ್ಲ. ನಿಮ್ಮನ್ನು ಜೀವನದ ಇನ್ನೊಂದು ಆಯಾಮಕ್ಕೆ ಕೊಂಡೊಯ್ಯುವುದು....
ಯೋಗ ಸಂಪ್ರದಾಯದಲ್ಲಿ ನಾವು ಶಿವನನ್ನು ದೇವರಾಗಿ ಕಾಣುವುದಿಲ್ಲ. ನಮಗೆ ಶಿವನು ಆದಿಯೋಗಿ- ಮೊದಲ ಯೋಗಿ, ಮತ್ತು ಆದಿ ಗುರು- ಮೊದಲ ಗುರು “
ಗುರು ಪೂರ್ಣಿಮೆಯ, ಬೌತಿಕ ಸ್ವಭಾವವನ್ನು ಮೀರುವ ಮಾನವ ಸಾಮಾರ್ಥ್ಯವನ್ನು ಮತ್ತು ಇದನ್ನು ಸಾದ್ಯವಾಗಿಸಿದ ಆದಿಯೋಗಿಯ ಶ್ರೇಷ್ಠತೆಯನ್ನು ಆಚರಿಸುತ್ತದೆ."
ನೀವು ಬೇರೊಬ್ಬರ ಮೇಲೆ ಕೋಪ, ದ್ವೇಶ,ಆಸೆಯು ಅಥವಾ ಅಸಮಾಧಾನವನ್ನು ಹೊಂದಿದ್ದರು, ಅದು ಕೆಲಸ ಮಾಡುವುದು ನಿಮ್ಮ ವಿರುದ್ಧವೆ…
ಗುರುಗಳೆಂದರೆ ವೇದವರ್ಧಕವಿದ್ದಂತೆ.ಅವರ ಉಪಸ್ಠಿತಿಯು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಸಕ್ರಿಯಗೊಲಿಸುತ್ತದೆ,ವ್ರುದ್ದಿಸುತ್ತದೆ ಮತ್ತು ತ್ವರಿತಗೊಲಿಸುತ್ತದೆ.
"ಕರ್ಮವು ಕಾರ್ಯನಿರ್ವಹಿಸುವುದು ಕೆಲವು ಪ್ರವ್ರುತ್ತಿಗಳ ಮೂಲಕ.ಆದರ ಸ್ವಲ್ಪ ಪ್ರಜ್ನೆ ಮತ್ತು ಗಮನದಿಂದ ನೀವು ಬಯಸಿದ ದಿಕ್ಕಿನಲ್ಲಿ ಅದನ್ನು ತಳ್ಳಬಹುದು... "
ಮನುಷ್ಯರಿಗೆ ತಮ್ಮ ಹುಚ್ಚುತನವನ್ನು ಮರೆಮಾಡಲು ಮನರಂಜನೆ ಬೇಕು. ಅವರು ಪರಿಪೂರ್ಣವಾಗಿ ವಿವೇಕವಂತ ರಾಗಿದ್ದರೆ , ಅವರು ಸುಮ್ಮನೆ ಕುಳಿತು ಒಂದು ಹೂವು ಅರಳುವುದನ್ನು ಆನಂದಿಸಬಹುದು.
ನೀವು ತಿನ್ನುವ ವಿಧಾನವು ನಿಮ್ಮ ದೈಹಿಕ ಆರೋಗ್ಯದ ಜೊತೆಗೆ ನೀವು ಜೀವನದಲ್ಲಿ ಯೋಚಿಸುವ, ಭಾವಿಸುವ ಮತ್ತು ಅನುಭವಿಸುವ ವಿಧಾನವನ್ನು ನಿರ್ಧರಿಸುತ್ತದ,..."
ಮಾನವನಾಗಿರುವುದು ಎಂದರೆ ನೀವು ಸಂದರ್ಭಗಳನ್ನು ನಿಮಗೆ ಬಯಸಿದ ಪ್ರೀತಿಯಲ್ಲಿ ಪ್ರೀತಿಯಲ್ಲಿ ರೂಪಿಸಬಹುದು…
ನೀವು ಉತ್ತಮವಾಗಿ ಕಾಣಲು ಇಚ್ಚಿಸುವಿರಾ?ಎಷ್ಟು ಅದ್ಭುತವಾಗಿ ನೀವು ನಿಮ್ಮೊಳಗೆ ಭಾವಿಸುತ್ತೀರಿ ಎಂಬುದು ಬಹಳ ಮುಖ್ಯ…
ನಿಮ್ಮ ಮಕ್ಕಳಿಗಾಗಿ ನೀವು ಮಾಡಬಹುದಾದ ಒಂದು ಮಹತ್ವದ ವಿಷಯವೆಂದರೆ, ಅವರನ್ನು ಪ್ರಕೃತಿಯೊಡನೆ ಬೆರೆಸಲು ಸ್ವಲ್ಪ ಸಮಯವನ್ನು ಹೂದುವುದು…
ನಾವೆಲ್ಲರೂ ನಮಗೆ ನಿಜವಾಗಿಯೂ ಮುಖ್ಯವಾದುದನ್ನು ಮಾಡಿದರೆ, ಇದೊಂದು ಅದ್ಭುತ ಪ್ರಪಂಚವಾಗಬಲ್ಲದ…
ಸವಾಲಿನ ಸಮಯವು ದೇಶಕ್ಕೂ ಮತ್ತು ಜನರಿಗೂ, ತಮ್ಮ ಜಡತ್ವವನ್ನು ಕೊಡವಿಕೊಂಡು ಮೇಲೇರಲು ಮತ್ತು ಬದುಕನ್ನು ಉತ್ತಮಗೊಳಿಸಲು ಒಂದು ಸದಾವಕಾಶವಾಗಿದೆ…
ಈ ವಿಶ್ವವು ಕೇವಲ ಮಾನವಕೇಂದ್ರಿತವಲ್ಲ. ಇಲ್ಲಿ ಎಲ್ಲಾ ಜೀವ. ರಾಶಿಗಳಿಗೂ ತಮ್ಮದೆಯಾದ ಪಾತ್ರ ಉಂಟು-ಇದುವೆ ಅದರ ಸೊಗಸು…
ನೀವು ಯಶಸ್ವಿಯಾಗಲು ಬಯಸಿದರೆ, ಸನ್ನಿವೇಶಗಳನ್ನು ನಿಭಾಯಿಸುವ ಮುನ್ನ ನಿಮ್ಮನ್ನು ನೀವು ಮೊದಲು ಕೊಳ್ಳಬೇಕ,.
ನೀವಿಲ್ಲಿರುವುದು ಜೀವನವನ್ನು ಅನುಭವಿಸಲೆಂದೋ ಅಥವಾ ಅದರ ಬಗ್ಗೆ ಯೋಚನೆ ಮಾಡಲೆಂದೋ?
ನೀವು ನಿಮ್ಮ ಪ್ರಾಣಶಕ್ತಿಯನ್ನು ಹೆಚ್ಚಿಸಿಕೊಂಡರೆ, ಪ್ರೀತಿಯಿಂದ ಆನಂದದಿಂದ ಮತ್ತು ಜೀವನದ ಬಗ್ಗೆ ಸಂವೇದನಶೀಲ ವಾಗಿರುವುದು ಸ್ವಾಭಾವಿಕವಾಗುತ್ತದೆ.
ನಿಮ್ಮ ಬಗ್ಗೆ ,ನೀವು ಮತ್ತು ಪ್ರಪಂಚ ಏನು ಯೋಚಿಸುತ್ತೀರಿ ಸಾಮಾಜಿಕವಾಗಷ್ಟೇ ಪ್ರಸ್ತುತವಾಗಿದೆ. ಅಸ್ತಿತ್ವದಲ್ಲಿ ಗಣನೆಗೆ ಬರುವುದು ಜೀವನದ ಮೂಲ ಅನುಭವವಷ್ಟೇ…
ಈ ಗ್ರಹದಲ್ಲಿ ಮಾತ್ರವಲ್ಲದೆ,ಇಡೀ ಬ್ರಹ್ಮಾಂಡದಲ್ಲಿ ಜೀವಂತವಾಗಿರುವುದು ಅತ್ಯಂತ ಮಹತ್ವದ ವಿದ್ಯಮಾನವಾಗಿದೆ…
ನಿಮ್ಮಲ್ಲಿ ಸಮಸ್ಯೆಗಳು ಬಂದಾಗ, ಅದನ್ನು ನೇರವಾಗಿ ಎದುರಿಸಲು ಕಲಿಯಬೇಕ,. ಅದನ್ನು ಬಿಟ್ಟು ವ್ಯಾಕುಲತೆಗೆ ಒಳಗಾಗಬಾರದು. ವ್ಯಾಕುಲತೆ ಯಾವುದೇ ಸಮಸ್ಯೆಗೆ ಪರಿಹಾರವಲ್..
ನಿಮ್ಮ ಸ್ಪರ್ಧಿಗಳು ಶತ್ರುಗಳಲ್ಲ. ಅವರು ನಿಮ್ಮ ನೂನ್ಯತೆಗಳನ್ನು ನೆನಪಿಸುತ್ತ ಇರುತ್ತಾರೆ. ಅವರ ನಿಮ್ಮ ಗುಣಮಟ್ಟದ ನಿಯಂತ್ರಕರ…
ಯೋಗವು ಚಮತ್ಕಾರಿಕವಾಗಿ ಕಾರ್ಯನಿರ್ವಹಿಸುತ್ತದೆ. ಒಂದೇ ವಿಷಯವೆಂದರ,ನೀವು ಅದನ್ನುತಪ್ಪದೇ ಮಾಡಬೇಕು…
ನಿಮ್ಮ ಶರೀರ ವ್ಯವಸ್ಥೆಯು ಘರ್ಷಣೆ ರಹಿತವಾಗಿ ಕಾರ್ಯನಿರ್ವಹಿಸಲು ತಯಾರಿಗೊಳಿಸದ ಕಾರಣ ನೀವು ಒತ್ತಡಕ್ಕೊಳಗಾಗುತ್ತಿರಿ. ಅದಕ್ಕಾಗಿಯೇ ಇನ್ನರ್ ಇಂಜಿನಿಯರಿಂಗ್."
ಇದೀಗ, ಪ್ರಕೃತಿಯನ್ನು ಸಂರಕ್ಷಿಸುತ್ತಿರುವ ಪ್ರಮುಖ ಅಂಶವೆಂದರೆ ಮಣ್ಣ,. ನಾನು ಒಂದು ವೇಳೆ ಮಣ್ಣಿನ ಅವನತಿಯನ್ನು ತಡೆಕಟ್ಟದಿದ್ದ,ಭೂಮಿಯು ಮಾನವನ ವಾಸಕ್ಕೆ ಅನುಕೂಲಕಕರವಾಗಿರುವುದಿಲ್ಲ.
ನಿಮ್ಮ ಜೀವನ ಉತ್ಸಾಹಭರಿತ ವಾಗಿದ್ದರೆ, ಸ್ವಾಭಾವಿಕವಾಗಿ ಕಷ್ಟಕರ ಮತ್ತು ಅಪಾಯಕಾರಿಯಾದ ಹಾದಿಯನ್ನು ಆರಿಸಿಕೊಳ್ಳುತ್ತಿರರಿ.ನಿಮ್ಮ ಜೀವನ ಮಂಕಾಗಿದ್ದಾರೆ, ನೀವು ಆರಾಮದಲ್ಲಿ ಮಾತ್ರ ಆರಿಸಿ ಕೊಳ್ಳುತ್ತೀರಿ.
ಇಂದಿಗೂ ಜೀವನದ ಸೀಮಿತ ಅನುಭವಕ್ಕಾಗಿ ನೆಲೆಗಗೊಳ್ಲಬೇಡಿ.ಎಲ್ಲಿ ಮಿತಿ ಇರುತ್ತದೆಯೋ, ಅಲ್ಲಿ ಅದನ್ನು ಮುರಿಯುವ ಸಾಧ್ಯತೆಯೆಯೂ ಇರುತ್ತದೆ…
ನೀವು ಎಲ್ಲಿದ್ದರೂ, ಏನೇ ಮಾಡಿದರು ನೀವು ಮೇಲೇರಲು ಮತ್ತು ನಿಮ್ಮ ಸಾಮರ್ಥ್ಯವೇನು ಎಂಬುದನ್ನು ತೋರಿಸಲು ಇದು ಸಮಯ…
ನಿಮ್ಮ ಮೇಲೆ ನೀವು ಸಾಕಷ್ಟು ಪ್ರಭುತ್ವವನ್ನು ಗಳಿಸಿ ಜೀವನಾನುಭವದ ಸ್ವರೂಪವನ್ನು ನಿರ್ಧರಿಸಿದರೆ ,ನಿಮ್ಮ ಸಾವು ಯಾವಾಗ ಮತ್ತು ಹೇಗೆ ಎಂಬುದನ್ನು ನೀವು ಬಹಳಷ್ಟು ಮಟ್ಟಿಗೆ ನಿರ್ಧರಿಸಬಹುದು...
ಆಶೀರ್ವಾದ ಹೇಗೆ ಬರುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ ನೀವು ನಿಮ್ಮನ್ನು ಮುಕ್ತವಾಗಿರಿಸಿಕೊಲ್ಲಬೇಕ ಮತ್ತು ಜೀವನದ ಪ್ರತಿಯೊಂದು ಅಂಶವನ್ನು ಆಶೀರ್ವಾದವೆಂದು ಪರಿಗಣಿಸಬೇಕು...
ನೀವು ಯೋಗದಲ್ಲಿ ದೃಢವಾಗಿ ನೆಲೆಗೊಂಡರೆ, ನಿಮ್ಮ ಸುತ್ತಲಿರುವ ಎಲ್ಲರೊಂದಿಗೆ ಒಂದು ರೀತಿಯ ಅಕ್ಯತಾ ಭಾವನೆ ಇರುತ್ತದೆ. ಇದರಿಂದ ಸ್ವಭಾವತಃ ಸಮತೋಲನ ಮತ್ತು ಆನಂದವನ್ನು ಕಾಯ್ದುಕೊಳ್ಳಬಹುದು…
ನಿಮ್ಮ ಯಾರು ಎಂಬುದರ ಯಥಾಸ್ಥಿತಿಯನ್ನು ಒಡೆದುಹಾಕಿ ನಿಮ್ಮನ್ನು ಉತ್ತಮ ಮನುಷ್ಯರನ್ನಾಗಿ ಪರಿವರ್ತಿಸಿಕೊಳ್ಳಲು ಇದು ಸೂಕ್ತ ಸಮಯ...
ಆನಂದವಾದ ಮುಖವು ಯಾವಾಗಲೂ ಸುಂದರವಾದ ಮುಖವಾಗಿರುತ್ತದೆ…
ಕೇವಲ ಮಾನವರು ಮಾತ್ರವೇ' ಜೀವಿ' ಎಂದು ಕರೆಯಲ್ಪಡುತ್ತಾರ, ಅದರ್ಥವೆಂದರೆ ನೀವು ನಿಮಗೆ ಬೇಕಾದ ಹಾಗೆ ಜೀವಿಸಲು ಸಾಮರ್ಥ್ಯವಿರುವವರು ಎಂದು…
ನಾವು ಒಂದು ಹೊಸ ಜೀವನಶೈಲಿಯನ್ನು ರೂಪಿಸಲು ಯತ್ನಿಸುತ್ತಿದ್ದೇವೆಃ ಅಪಾರವಾದ ಸಾಮರ್ಥ್ಯ ಮತ್ತು ಸಂಪೂರ್ಣ ತೊಡಗಿಸಿಕೊಳ್ಳಿವಿಕೆಯಿಂದ ಜೀವಿಸುತ್ತಿದ್ದು, ಅದರ ಪ್ರಕ್ರಿಯೆಯಿಂದ ಬಾಧೆಗೊಲಗಾಗದಿರುವಂತೆ…