Motivational quotes will assist you reach your potential on a daily basis. Sure, they’re simply words. however they’re positive words. And if you’re on the verge of relinquishing or troubled to push yourself to subsequent level, generally that’s simply what you would like.
So whether or not you’re attempting to end a project, begin a replacement aspect hustle, or hit that massive life goal, knowing the way to encourage yourself and train your brain for achievement will facilitate.
Lets see, what's motivation, the way to encourage yourself, and therefore the psychological feature quotes of the day that’ll get you back on course. These psychological feature quotes can provide you with the jumpstart your day desires, thus don’t forget to marker this page.
Motivation is your need to try to to one thing together with your personal life, at work, in school, in sports, or in any hobbies. Having the motivation to try to to one thing will assist you reach your massive goals and dreams, no matter they'll be.
Knowing the way to encourage yourself will assist you accomplish something you set your mind to, thus let’s get to it next
Top 10 Kannada Motivational Quotes
1:
ನೀನು ಬಡವನಾಗಿ ಹುಟ್ಟಿದ್ದರೆ ಅದು ನಿನ್ನ ತಪ್ಪಲ್ಲ. ಆದರೆ ನೀನು ಬಡವನಾಗಿ ? ಸತ್ತರೆ ಅದು ಖಂಡಿತ ನಿನ್ನದೇ ತಪ್ಪು..
2:
ಮನಸ್ಸಿಟ್ಟು ಕಲಿತ ಅಕ್ಷರ ಮೈ ಬಗ್ಗಿಸಿ ದುಡಿದು ತಿನ್ನುವ ಅನ್ನ .. ಕಷ್ಟ ಪಟ್ಟು ಗಳಿಸಿದ ಸಂಪಾದನೆ ಇಷ್ಟದಿಂದ ಮಾಡುವ ದೈವಭಕ್ತಿ ಯಾರನ್ನೂ ಯಾವತ್ತೂ ಕೈ ಬಿಡುವುದಿಲ್ಲ...
3:
ತುಳಿದು ಬೆಳೆಯುವುದು ಗೆಲುವಲ್ಲ, ಬೆಳೆದು ಬೆಳೆಸುವುದು ನಿಜವಾದ ಗೆಲುವು !!!
4:
“Beralu maadi torisidavara
beragugolluvantaha kelasa maadu”
ಬೆರಳು ಮಾಡಿ ತೋರಿಸಿದವರನ್ನ ಬೆರಗುಗೊಳ್ಳುವಂತ ಕೆಲಸ ಮಾಡು..
5:
“Jeevanavu nimmadagide, Kanasugalu nimmadagide, Nelavu nimmadagide, Solu katina parishrama ellavu nimmadagide, Aga e nishprayojaka janara maatannu keluva moolaka kaledukolluvudu yava naataka…”
ಜೀವನವು ನಿಮ್ಮದಾಗಿದೆ, ಕನಸುಗಳು ನಿಮ್ಮದಾಗಿದೆ, ನೆಲವು ನಿಮ್ಮದಾಗಿದೆ, ಸೋಲು ಕಠಿಣ ಪರಿಶ್ರಮ ಎಲ್ಲವೂ ನಿಮ್ಮದಾಗಿದೆ, ಆಗ ಈ ನಿಷ್ಟ್ರಯೋಜಕ ಜನರ ಮಾತುಗಳನ್ನು ಕೇಳುವ ಮೂಲಕ ಕಳೆದುಕೊಳ್ಳುವುದು ಯಾವ ನಾಟಕ...
6:
“Nimma olagininda holeyuva belakannu yarindaloo arisalu saadhyavilla....”
ನಿಮ್ಮ ಒಳಗಿನಿಂದ ಹೊಳೆಯುವ ಬೆಳಕನ್ನು ಯಾರಿಂದಲೂ ಆರಿಸಲು ಸಾಧ್ಯವಿಲ್ಲ...
7:
“Gunpannu himbaalisabeda,Gunpe ninnannu himbalisuvante maadu…”
ಗುಂಪನ್ನು ಹಿಂಬಾಲಿಸ ಬೇಡ, ಗುಂಪೇ ನಿನ್ನನ್ನು ಹಿಂಬಾಲಿಸುವಂತೆ ಮಾಡು...
8:
“Neenu maaduva uttama kelasagalige
prashansegaliginta anavashyakavaada prashnegalannu keluva janare
hecchu,Yavukakku kivigodade munnuggu....”
ನೀನು ಮಾಡುವ ಉತ್ತಮ ಕೆಲಸಗಳಿಗೆ ಪ್ರಶಂಸೆಗಳಿಗಿಂತ ಅನವಶ್ಯಕವಾದ ಪ್ರಶ್ನೆಗಳನ್ನು ಕೇಳುವ ಜನರೇ ಹೆಚ್ಚು. ಯಾವುದಕ್ಕು ಕಿವಿಗೊಡದೇ ಮುನ್ನುಗ್ಗು...
9:
“Ninna uttama hejjegalige adda baruva
ellavannu ellarannu edurisu ,Aga a dittatanave ninna mahatvavannu ella kade
chadurisuttade…”
ನಿನ್ನ ಉತ್ತಮ ಹೆಜ್ಜೆಗಳಿಗೆ ಅಡ್ಡ ಬರುವ ಎಲ್ಲವನ್ನೂ ಎಲ್ಲರನ್ನೂ ಎದುರಿಸು ಆಗ ಆ ದಿಟ್ಟತನವೇ ನಿನ್ನ ಮಹತ್ವವನ್ನು ಎಲ್ಲ ಕಡೆ ಚದುರಿಸುತ್ತದೆ...
10:
“Kashtagala jote sotavanu saayuttane,
Kashtagala jote kadadidavanu itihasa nirmisutthane.”
ಕಷ್ಟಗಳ ಜೊತೆ ಸೋತವನು ಸಾಯುತ್ತಾನೆ. ಕಷ್ಟಗಳ ಜೊತೆ ಕಾದಾಡಿದವನು ಇತಿಹಾಸ ನಿರ್ಮಿಸುತ್ತಾನೆ...
“ Kelavomme yaarige hecchu pratibheyide
ennuvudakkinta ,Yaralli hecchu chala ide ennuvudu mukhyavaaguttade"
ಕೆಲವೊಮ್ಮೆ ಯಾರಿಗೆ ಹೆಚ್ಚು ಪ್ರತಿಭೆಯಿದೆ ಎನ್ನುವುದಕ್ಕಿಂತ , ಯಾರಲ್ಲಿ ಹೆಚ್ಚು ಛಲ ಇದೆ ಎನ್ನುವುದು ಮುಖ್ಯವಾಗುತ್ತದೆ....
"Naanu saadhisutthene ashte
, ide katheya kone..."
ನಾನು ಸಾಧಿಸುತ್ತೇನೆ ಅಷ್ಟೇ , ಇದೇ ಕಥೆಯ ಕೊನೆ...
"Dodda kanasannu kanu adu
asaadhya endenisidaru paravaagilla"
ದೊಡ್ಡ ಕನಸನ್ನು ಕಾಣು ಅದು ಅಸಾಧ್ಯ ಎಂದೆನಿಸಿದರು ಪರವಾಗಿಲ್ಲ....
" Ellavannu ellarannu meeri
eddu nillu..."
ಎಲ್ಲವನ್ನೂ ಎಲ್ಲರನ್ನೂ ಮೀರಿ ಎದ್ದು ನಿಲ್ಲು....
" Kelavomme navu pareekshege
olagaaguttheevi , Adu namma daurbalyavannu thorisuvudakaagi alla badalagi namma
balavannu hudukuvudakke"
ಕೆಲವೊಮ್ಮೆ ನಾವು ಪರೀಕ್ಷೆಗೆ ಒಳಗಾಗುತ್ತೀವಿ ,ಅದು ನಮ್ಮ ದೌರ್ಬಲ್ಯವನ್ನು ತೋರಿಸುವುದಕ್ಕಾಗಿ ಅಲ್ಲಾ ಬದಲಾಗಿ ನಮ್ಮ ಬಲವನ್ನು ಹುಡುಕುವುದಕ್ಕೆ....
"Nimma ekangi horatave
,nimage nimma naija samarthyavannu haagu nimmannu hora jagatthige
parichayisuttade"
ನಿಮ್ಮ ಏಕಾಂಗಿ ಹೋರಾಟವೇ , ನಿಮಗೆ ನೈಜ ಸಾಮರ್ಥ್ಯವನ್ನು ಹಾಗೂ ನಿಮ್ಮನ್ನು ಹೊರ ಜಗತ್ತಿಗೆ ಪರಿಚಯಿಸುತ್ತದೆ...
"Geluvina mooru guttu :
Chala , Thalme , Parishrama”
ಗೆಲುವಿನ ಮೂರು ಗುಟ್ಟು : ಛಲ , ತಾಳ್ಮೆ , ಪರಿಶ್ರಮ.
"Bereyavaru nimmannu hege
nodutthare ennuvudu mukyavalla , neevu nimmannu hege noduviri ennuvudu
mukya..."
ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದು ಮುಖ್ಯವಲ್ಲ, ನೀವು ನಿಮ್ಮನ್ನು ಹೇಗೆ ನೋಡುವಿರಿ ಎನ್ನುವುದು ಮುಖ್ಯ....
"Katthaleyannu meeri belaku
needuvudarindale deepakke bele.. Anteye kashtagalanna meeri beledu
ninthagale badukigondu bele..."
ಕತ್ತಲೆಯನ್ನ ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೆ ಬೆಲೆ... ಅಂತೆಯೆ ಕಷ್ಟಗಳನ್ನ ಮೀರಿ ಬೆಳೆದು ನಿಂತಾಗಲೇ ಬದುಕಿಗೊಂದು ಬೆಲೆ...
"Daari illa antha
nadeyodanna nillisabaradu , Navu nadedidde dariyagabeku .. , A dari nalku
janarige spoorthiyagabeku..."
ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು ,ನಾವು ನಡೆದಿದ್ದೇ ದಾರಿಯಾಗಬೇಕು..ಆ ದಾರಿ ನಾಲ್ಕು ಜನಕ್ಕೆ ಸ್ಫೂರ್ತಿ ಆಗಬೇಕು.
“Pratheekara hege teerisikolluvudu
gottha sedannu bittu khushiyinda jeevana sagisuvudu”
ಪ್ರತೀಕಾರ ಹೇಗೆ ತೀರಿಸಿಕೊಳ್ಳುವುದು ಗೊತ್ತಾ ಸೇಡನ್ನು ಬಿಟ್ಟು ಖುಷಿಯಿಂದ ಜೀವನ ಸಾಗಿಸುವುದು...
“Innu horategeyada nimma samarthyavannu
neevu aritaga beragaguttheera”
ಇನ್ನೂ ಹೊರತೆಗೆಯದ ನಿಮ್ಮ ಸಾಮರ್ಥ್ಯವನ್ನು ನೀವು ಅರಿತಾಗ ಬೆರಗಾಗುತ್ತೀರಾ....
“Prashantavada samudra endu chatura
naviga nannu tayaru maaduvudilla”
ಪ್ರಶಾಂತವಾದ ಸಮುದ್ರ ಎಂದು ಚತುರ ನಾವಿಗ ನನ್ನು ತಯಾರು ಮಾಡುವುದಿಲ್ಲ ...
“Neenu neenagiru bereyavaru ninnannu
ishta padabekendilla hage neenu talekedisabeku antanu illa”
ನೀನು ನೀನಾಗಿರು ಬೇರೆಯವರು ನಿನ್ನನ್ನು ಇಷ್ಟ ಪಡಬೇಕೆಂದಿಲ್ಲ ಹಾಗೆ ಅದಕ್ಕೆ ನೀನು
ತಲೆಕೆಡಿಸಿಕೊಳ್ಳಬೇಕು ಅಂತಾನೂ ಇಲ್ಲ...
“Ondu olleya vicharadinda nimma
munjaneyannu prarambisidare adu namma dinavanne badalisutthade”
ಒಂದು ಒಳ್ಳೆಯ ವಿಚಾರದಿಂದ ನಿಮ್ಮ ಮುಂಜಾನೆಯನ್ನು ಪ್ರಾರಂಭಿಸಿದರೆ ಅದು ನಮ್ಮ ದಿನವನ್ನೇ
ಬದಲಿಸುತ್ತದೆ....
“Avakashagalu summane siguvudilla
adannu neenu shrustisabeku”
ಅವಕಾಶಗಳು ಸುಮ್ಮನೆ ಸಿಗುವುದಿಲ್ಲ ಅದನ್ನು ನೀನು ಸೃಷ್ಟಿಸಬೇಕು...
“Neenu edurisalagada bhayave ninage
ninna mitiyagi marpadaguttade aaddarinda bhaya padadiru dhairyadinda munnuggu “
ನೀನು ಎದುರಿಸಲಾಗದ ಭಯವೇ ನಿನಗೆ ನಿನ್ನ ಮಿತಿಯಾಗಿ ಮಾರ್ಪಾಡಾಗುತ್ತದೆ ಆದ್ದರಿಂದ ಭಯ
ಪಡದಿರು ಧೈರ್ಯದಿಂದ ಮುನ್ನುಗ್ಗು...
“Katina paristhithigalu samanya
manushyanannu asamanya dariyalli bennattalu tayaru maduttade “
ಕಠಿಣ ಪರಿಸ್ಥಿತಿಗಳು ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯ ದಾರಿಯಲ್ಲಿ ಬೆನ್ನಟ್ಟಲು
ತಯಾರು ಮಾಡುತ್ತದೆ...
“Chinte bidi chintane madi “
ಚಿಂತೆ ಬಿಡಿ ಚಿಂತನೆ ಮಾಡಿ..
“Baduku badalaga bekadare badukuva dari
badalaga beku”
ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು....
“Belavanige nidhanavadare chinte
madabekagilla belavanigeye illavendare matra chinte madabeku”
ಬೆಳವಣಿಗೆ ನಿಧಾನವಾದರೆ ಚಿಂತೆ ಮಾಡಬೇಕಿಲ್ಲ ಬೆಳವಣಿಗೆಯೇ ಇಲ್ಲವೆಂದರೆ ಮಾತ್ರ ಚಿಂತೆ
ಮಾಡಬೇಕು..
“Bere yaru illadiddaga nimagagi yaru
iddaru embudannu endigu mareyabedi”
ಬೇರೆ ಯಾರು ಇಲ್ಲದಿದ್ದಾಗ ನಿಮಗಾಗಿ ಯಾರು ಇದ್ದರು ಎಂಬುದನ್ನು ಎಂದಿಗೂ ಮರೆಯಬೇಡಿ...
“Kaledukondadakke koraguvudakkinta
iruvudannu ulisikondu hoguvudu janatana”
ಕಳೆದುಕೊಂಡದ್ದಕ್ಕೆ ಕೊರಗುವುದಕ್ಕಿಂತ ಇರುವುದನ್ನು ಉಳಿಸಿಕೊಂಡು ಹೋಗುವುದು ಜಾಣತನ...
“Hindinadannu badalayisalu sadhyavilla
, mundiruva bhavishyavannu uttamagolisuva nittinalli kelasa maadu “
ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ , ಮುಂದಿರುವ
ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡು...
“Moorkhanante varthisu shreshtanante
chinthisu”
ಮೂರ್ಖನಂತೆ ವರ್ತಿಸು , ಶ್ರೇಷ್ಠ
ನಂತೆ ಚಿಂತಿಸು...
“Ninnalli enideyo adaralli khushipadu
innu kelavarige enu iruvudilla”
ನಿನ್ನಲ್ಲಿ ಏನಿದೆಯೋ ಅದರಲ್ಲಿ ಖುಷಿಪಡು ಇನ್ನು ಕೆಲವರಿಗೆ
ಏನೂ ಇರುವುದಿಲ್ಲ...
“Sarthaka baduku endare yarigu
horeyagadante badukuvudu”
ಸಾರ್ಥಕ ಬದುಕು ಎಂದರೆ ಯಾರಿಗೂ ಹೊರೆಯಾಗದಂತೆ ಬದುಕುವುದು...
“Neevu jeevanadalli thumba nondiddaru
innu kirunage beeruvudannu tilididdare neevu balashali anthale artha”
ನೀವು ಜೀವನದಲ್ಲಿ ತುಂಬಾ ನೊಂದಿದ್ದರು ಇನ್ನು ಕಿರುನಗೆ ಬೀರುವುದನ್ನು ತಿಳಿದಿದ್ದರೆ
ನೀವು ಬಲಶಾಲಿ ಅಂತಲೇ ಅರ್ಥ...
“Nanna jeevanadalli novugalive ,
savalugalive , salavu ide, adare ivannella edurisuva asthra nanna dudime matthu
thalme”
ನನ್ನ ಜೀವನದಲ್ಲಿ ನೋವುಗಳಿವೆ, ಸವಾಲುಗಳಿವೆ, ಸಾಲವು ಇದೆ. ಆದರೆ ಇವನ್ನೆಲ್ಲಾ ಎದುರಿಸುವ ಅಸ್ತ್ರ ನನ್ನ ದುಡಿಮೆ ಮತ್ತು ತಾಳ್ಮೆ....
“Kolakada manasugaligintha koleyada
kaigale shreshta”
ಕೊಳಕಾದ ಮನಸುಗಳಿಗಿಂತ ಕೊಳೆಯಾದ
ಕೈಗಳೆ ಶ್ರೇಷ್ಠ...
“Ontiyagi bande ontiyagi hoguve
mattheke hoguve mattheke bittu hodavara nenapalli maruguve”
ಒಂಟಿಯಾಗಿಯೇ ಬಂದೇ ಒಂಟಿಯಾಗಿಯೇ ಹೋಗುವೇ ಮತ್ತೇಕೆ ಬಿಟ್ಟು ಹೋದವರ ನೆನಪಲ್ಲಿ
ಮರುಗುವೆ...
“Yavude obba vyakthiyannu nambidaga e
eradu palithanshagalalli ondannu pageyuttheve :Jeevanadalli obba shreshta
vyakthi athava jeevanakkagi ondu pata”
ಯಾವುದೇ ಒಬ್ಬ ವ್ಯಕ್ತಿಯನ್ನು ನಂಬಿದಾಗ ಈ ಎರಡು ಫಲಿತಾಂಶಗಳಲ್ಲಿ ಒಂದನ್ನು
ಪಡೆಯುತ್ತೇವೆ: ಜೀವನದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿ ಅಥವಾ ಜೀವನಕ್ಕಾಗಿ ಒಂದು ಪಾಠ...
“Ninnannu athiyagi noyisuvudu yaru
gottha ninnade athiyada nireekshe galu”
ನಿನ್ನನ್ನು ಅತಿಯಾಗಿ ನೋಯಿಸುವುದು ಯಾರು ಗೊತ್ತಾ ನಿನ್ನದೇ ಅತಿಯಾದ ನಿರೀಕ್ಷೆಗಳು...
“Apamanakkintha alavada gaya
innondilla”
ಅಪಮಾನಕ್ಕಿಂತ ಆಳವಾದ ಗಾಯ ಇನ್ನೊಂದಿಲ್ಲ...
“Upadeshakinthalu anushtanave olleyadu”
ಉಪ ದೇಶಕ್ಕಿಂತಲೂ ಅನುಷ್ಠಾನವೇ ಒಳ್ಳೆಯದು..
“Janara gamana seleyuvudakke ninna
gauravavannu endigu adavidabeda”
ಜನರ ಗಮನ ಸೆಳೆಯುವುದಕ್ಕೆ ನಿನ್ನ ಗೌರವವನ್ನು ಎಂದಿಗೂ ಅಡವಿಡಬೇಡ...
“Ninna prayatnagalalli palavu adagide
,prayathnisi nodu kaikatti kulitukollabeda”
ನಿನ್ನ ಪ್ರಯತ್ನಗಳಲ್ಲಿ ಫಲವು ಅಡಗಿದೆ, ಪ್ರಯತ್ನಿಸಿ ನೋಡು ಕೈಕಟ್ಟಿ ಕುಳಿತುಕೊಳ್ಳಬೇಡ...
“Harivugala jote haridu hogabeda ,
neene hosadondu harivu shrustisu”
ಹರಿವುಗಳ ಜೊತೆ ಹರಿದು ಹೋಗಬೇಡ ,ನೀನೆ
ಹೊಸತೊಂದು ಹರಿವು ಸೃಷ್ಟಿಸು...
“Ninne matthe baruvudilla , Nale
enaguvudo tilidilla , Adare e dina e kshana nimmade mareyadiri nagutthiri”
ನಿನ್ನೆ ಮತ್ತೆ ಬರುವುದಿಲ್ಲ ,ನಾಳೆ
ಏನಾಗುವುದೋ ತಿಳಿದಿಲ್ಲ,ಆದರೆ ಈ ದಿನ
ಈ ಕ್ಷಣ ನಿಮ್ಮದೇ ಮರೆಯದಿರಿ ನಗುತ್ತಿರಿ...
“Naguvaga ella nentaru aluvaga yaroo
ilaa”
ನಗುವಾಗ ಎಲ್ಲಾ ನೆಂಟರು
ಅಳುವಾಗ ಯಾರು ಇಲ್ಲ...