Table of Content (toc)
Quotes about Hardship in kannada
Hardship meaning :
ಉದಾಹರಣೆ:
ನಾವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಬಯಸುತ್ತೇವೆ ಆದರೆ ನಾವು ಹೆಚ್ಚು ಶ್ರಮಿಸಲು ಬಯಸುವುದಿಲ್ಲ ಅದೇತರ ನಾವು ಪ್ರೀತಿಸಬೇಕೆಂದು ಬಯಸುತ್ತೇವೆ ಆದರೆ ಪ್ರೀತಿಯಲ್ಲಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಲು ನಾವು ಬಯಸುವುದಿಲ್ಲ.How to overcome from hardship :
Hardship Quote text with image in kannada
1:
"Jeevanadalli eduraguva kashtagalannu savalagi sweekarisu , Geddare munde saguve , Sothare olle patha kaliyuve "
ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸು,ಗೆದ್ದರೆ ಮುಂದೆ ಸಾಗುವೆ,ಸೋತರೆ ಒಳ್ಳೆಯ ಪಾಠ ಕಲಿಯುವೆ...
2:
ಕಷ್ಟಪಡಬೇಕು ಇಷ್ಟಪಟ್ಟಿದ್ದು ಸಿಗುವವರೆಗೂ ಸಿಕ್ಕಿದನ್ನು ಕಾಪಾಡಿಕೊಂಡು ಹೋಗಬೇಕು ಕೊನೆಯವರೆಗೂ...
3:
"Hawdu kelavomme kashta anisutthade , Adare kashta enbuvudu asadhyavenalla"
ಹೌದು ಕೆಲವೊಮ್ಮೆ ಕಷ್ಟ ಅನಿಸುತ್ತದೆ, ಆದರೆ ಕಷ್ಟ ಎಂಬುದು ಅಸಾಧ್ಯವೇನಲ್ಲ...
4:
" Kashtagalideyanta chiuntisidashtu novugalu jasthi kashtagalinda kalitha patagalannu alavadisikondare badukige bala jasthi..."
ಕಷ್ಟಗಳಿದೆ ಅಂತ ಚಿಂತಿಸಿದಷ್ಟು ನೋವುಗಳು ಜಾಸ್ತಿ ಕಷ್ಟಗಳಿಂದ ಕಲಿತ ಪಾಠಗಳನ್ನು ಅಳವಡಿಸಿಕೊಂಡರೆ ಬದುಕಿಗೆ ಬಲ ಜಾಸ್ತಿ...
5:
"Kashta matthu badatanadinda siguva pata bere ello siguvudilla "
ಕಷ್ಟ ಮತ್ತು ಬಡತನದಿಂದ ಸಿಗುವ ಪಾಠ ಬೇರೆ ಎಲ್ಲೂ ಸಿಗುವುದಿಲ್ಲ...
6:
"Prathiyobba sadhakana hindeyu kashtada dinagalu idde irutthade , Neenu ninna kashtada dinagalannu datidare mathra sadhakanaguve"
ಪ್ರತಿಯೊಬ್ಬ ಸಾಧಕನ ಹಿಂದೆಯು ಕಷ್ಟದ ದಿನಗಳು ಇದ್ದೇ ಇರುತ್ತದೆ, ನೀನು ನಿನ್ನ ಕಷ್ಟದ ದಿನಗಳನ್ನು ದಾಟಿದರೆ ಮಾತ್ರವೇ ಸಾಧಕನಾಗುವೆ...
7:
ರಾಯಲ್ ಆಗಿ ಬದುಕೋಕೆ ಎಲ್ಲರೂ ಆಸೆ ಪಡುತ್ತಾರೆ ಆದರೆ ಕಷ್ಟ ಪಟ್ಟವನು ಮಾತ್ರ ರಾಯಲ್ ಆಗಿ ಬದುಕುತ್ತಾನೆ...
8:
"Kashtavada dariyu samanyavagi sundaravada jagakke edemadikodutthade"
ಕಷ್ಟವಾದ ದಾರಿಯು ಸಾಮಾನ್ಯವಾಗಿ ಸುಂದರವಾದ ಜಾಗಕ್ಕೆ ಎಡೆಮಾಡಿಕೊಡುತ್ತದೆ...
9:
"Yarindadaru ninage kashtagalu barutthiddare avugalannu bahumana endu tili , matthe ninage samaya bandaga marali theerisu "
ಯಾರಿಂದಾದರೂ ನಿನಗೆ ಕಷ್ಟಗಳು ಬರುತ್ತಿದ್ದರೇ ಅವುಗಳನ್ನು ಬಹುಮಾನಗಳು ಎಂದು ತಿಳಿ. ನಿನಗೆ ಸಮಯ ಬಂದಾಗ ಅವುಗಳನ್ನು ಮರಳಿ ತೀರಿಸು...
10:
"Kashtadalliddaga kai hidiyuvava nijavada snehitha"
ಕಷ್ಟದಲ್ಲಿದ್ದಾಗ ಕೈ ಹಿಡಿಯುವವ ನಿಜವಾದ ಸ್ನೇಹಿತ...
Trending hardship Quote :
11:
"Kashtagala jothe sothavanu sayutthane , Kashtagala jothe gadadidavanu ithihasa nirmisutthane"
ಕಷ್ಟಗಳ ಜೊತೆ ಸೋತವನು ಸಾಯುತ್ತಾನೆ. ಕಷ್ಟಗಳ ಜೊತೆ ಕಾದಾಡಿದವನು ಇತಿಹಾಸ ನಿರ್ಮಿಸುತ್ತಾನೆ...
12:
"Ivatthu mereyutthiruvavaru munde ondu dina nillutthare ,Indu kashtapadutthiruvavaru munde ondu dina mereyutthare"
ಇವತ್ತು ಮೆರೆಯುತ್ತಿರುವವರು ಮುಂದೆ ಒಂದು ದಿನ ನಿಲ್ಲುತ್ತಾರೆ. ಇಂದು ಕಷ್ಟಪಡುತ್ತಿರುವವರು ಮುಂದೆ ಒಂದು ದಿನ ಮೆರೆಯುತ್ತಾರೆ...
13:
"Kashta bandidendu ishtagalannu mareyabaradu ... Ekendareishtagalu neraveruvudu kashtagalindallave"
ಕಷ್ಟ ಬಂದಿತೆಂದು ಇಷ್ಟಗಳನ್ನು ಮರೆಯಬಾರದು... ಏಕೆಂದರೆ ಇಷ್ಟಗಳು ನೆರವೇರುವುದು ಕಷ್ಟಗಳಿಂದಲ್ಲವೇ...
14:
"Kashtada dinagalalliddaga namage arivaguva ondu olleya vishaya enu endare , Ellara nijavada banna bayalagutthade"
ಕಷ್ಟದ ದಿನಗಳಲ್ಲಿದ್ದಾಗ ನಮಗೆ ಅರಿವಾಗುವ ಒಂದು ಒಳ್ಳೆಯ ವಿಷಯ ಏನು ಎಂದರೆ, ಎಲ್ಲರ ನಿಜವಾದ ಬಣ್ಣ ಬಯಲಾಗುತ್ತದೆ...
15:
"Kashtagalannu edurisuva shakthiyannu devaru horagininda kodutthane endu nireekshisabedi a shakthi nimmolage ide ekendare devariruvudu nimmolage"
ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ದೇವರು ಹೊರಗಿನಿಂದ ಕೊಡುತ್ತಾನೆ ಎಂದು ನಿರೀಕ್ಷಿಸಬೇಡಿ ಆ ಶಕ್ತಿ ನಿಮ್ಮೊಳಗೆ ಇದೆ ಏಕೆಂದರೆ ದೇವರಿರುವುದು ನಿಮ್ಮೊಳಗೆ...
16:
"Neenu jeevanadalli sadhane madabekendare , modalu onti salagananthe edurisuvudannu kali"
ನೀನು ಜೀವನದಲ್ಲಿ ಸಾಧನೆ ಮಾಡಬೇಕೆಂದರೆ, ಮೊದಲು ಓಂಟಿ ಸಲಗನಂತೆ ಕಷ್ಟ ಎದುರಿಸುವುದನ್ನು ಕಲಿ...
17:
"Namma kashtada samayadalli devaru maunavagiddane endu dhuhkhisabedi ekendare parikshe kothadiyalli namage kalisida shikshakaru saha maunavagirutthare"
ನಮ್ಮ ಕಷ್ಟದ ಸಮಯದಲ್ಲಿ ದೇವರು ಮೌನವಾಗಿದ್ದಾನೆ ಎಂದು ದುಃಖಿಸಬೇಡಿ ಏಕೆಂದರೆ ಪರೀಕ್ಷಾ ಕೊಠಡಿಯಲ್ಲಿ ನಮಗೆ ಕಲಿಸಿದ ಶಿಕ್ಷಕರು ಸಹ ಮೌನವಾಗಿರುತ್ತಾರೆ...
18:
"Jeevanadalli duhkha kashtagalu bandaga namma buddhiye namage sampatthu"
ಜೀವನದಲ್ಲಿ ದುಃಖ ಕಷ್ಟಗಳು ಬಂದಾಗ ನಮ್ಮ ಬುದ್ಧಿಯೇ ನಮಗೆ ಸಂಪತ್ತು...
19:
"Sampatthu snehitharannu kodutthade kashtavu snehitharannu aleyutthade"
ಸಂಪತ್ತು ಸ್ನೇಹಿತರನ್ನು ಕೊಡುತ್ತದೆ ಕಷ್ಟವು ಸ್ನೇಹಿತರನ್ನು ಅಳೆಯುತ್ತದೆ...
20:
"Kashtagalu ellarigu sahaja , adare avugalannu ellara munde thorisakollabaradu , Ellarigu gotthaguva modale nave bageharisikollabeku "
ಕಷ್ಟಗಳು ಎಲ್ಲಾರಿಗೂ ಸಹಜ , ಆದರೆ ಅವುಗಳನ್ನು ಎಲ್ಲರ ಮುಂದೆ ತೋರಿಸಿಕೊಳ್ಳಬಾರದು , ಎಲ್ಲರಿಗೂ ಗೊತ್ತಾಗುವ ಮೊದಲೇ ನಾವೇ ಬಗೆಹರಿಸಿಕೊಳ್ಳಬೇಕು...
ಕತ್ತಲೆ ಎದುರು ಸೂರ್ಯನಾಗಿ ಕಷ್ಟದ ಎದುರು ಶೌರ್ಯನಾಗು
22:
"Spashtavagi helabekendare kathina paristhithigalu samanya manushyanannu , asamanya dariyalli bennattalu tayaru madutthade"
ಸ್ಪಷ್ಟವಾಗಿ ಹೇಳಬೇಕೆಂದರೆ ಕಠಿಣ ಪರಿಸ್ಥಿತಿಗಳು ಸಾಮಾನ್ಯ ಮನುಷ್ಯನು, ಅಸಾಮಾನ್ಯ ದಾರಿಯಲ್ಲಿ ಬೆನ್ನಟ್ಟಲು ತಯಾರು ಮಾಡುತ್ತದೆ...
ಜೀವನ ತುಂಬಾ ದೊಡ್ಡದು ಜೀವನದಲ್ಲಿ ಬರುವ ಕಷ್ಟಗಳಲ್ಲ ...
24:
"Kashtada ellarigu mugiyade irabahudu , Adare kashta paduvavarige yavudu kashtada dinagale alla "
ಕಷ್ಟದ ದಿನಗಳು ಎಲ್ಲರಿಗು ಮುಗಿಯದೆ ಇರಬಹುದು, ಆದರೆ ಕಷ್ಟ ಪಡುವವರಿಗೆ ಯಾವುದು ಕಷ್ಟದ ದಿನಗಳೇ ಅಲ್ಲ...
ಕಷ್ಟಗಳನ್ನು ಎದುರಿಸಿ ಅಲ್ಲ ಹೆದರಿಸಿ ಮುನ್ನಡೆಯಬೇಕು...
ಒಳ್ಳೆಯ ಸೂಕ್ತಿಗಳು. ಜೀವನದಲ್ಲಿ ಅಳವಡಿಸುವ ಸೂತ್ರಗಳು.ದೇವರು ನಿಮ್ಮನ್ನು ಆಶೀರ್ವದಸಲಿ
ಪ್ರತ್ಯುತ್ತರಅಳಿಸಿ