Type Here to Get Search Results !

ಸೋಲು (Defeat) Quotes in Kannnada

Defeat Quote in Kannada :

Life is a full of miracles. In this process all get mixtures of experience sometime life goes as your wish in that you will be happy , other time almighty might check you by giving some homework of LIFE .

Table of Content(toc)

Defeat Quote in Kannada


Quote in kannada about solu :

1:
Ninna thappugalee ninna gurugalu... 
ನಿನ್ನ ತಪ್ಪುಗಳೇ ನಿನ್ನ ಗುರುಗಳು...




2:
Elaavu iddu shakthishaligalu ennisikolluvudakkintha doddadalla, ella kaledukondaagalu toruva dhairyave nijavada shakti.
ಎಲ್ಲವೂ ಇದ್ದು ಶಕ್ತಿಶಾಲಿಗಳು ಎನಿಸಿಕೊಳ್ಳುವುದು ದೊಡ್ಡದಲ್ಲ , ಎಲ್ಲಾ ಕಳೆದುಕೊಂಡಾಗಲೂ ತೋರುವ ಧೈರ್ಯವೇ ನಿಜವಾದ ಶಕ್ತಿ …. 


3:
Solu yavathiddaru geluve, adarindha navu kalithaga.. 
ಸೋಲು ಯಾವತ್ತಿದ್ದರೂ ಗೆಲುವೆ, ಅದರಿಂದ ನಾವು ಕಲಿತಾಗ...

4:
Yaaru solu-geluvugalannu huttuvagale padediruvudilla, namma kelasagalu avugalannu nirdharisuttade prati kelasada hinde praamanika parishramavirali...
ಯಾರು ಸೋಲು-ಗೆಲುವುಗಳನ್ನು ಹುಟ್ಟುವಾಗಲೇ ಪಡೆದಿರುವುದಿಲ್ಲ,  ನಮ್ಮ ಕೆಲಸಗಳು ಅವುಗಳನ್ನು ನಿರ್ಧರಿಸುತ್ತದೆ ಪ್ರತಿ ಕೆಲಸದ ಹಿಂದೆ ಪ್ರಾಮಾಣಿಕ ಪರಿಶ್ರಮವಿರಲಿ…


5:
Solina kategalu oduvudarinda geluvina haadi tiliyuttade... 
ಸೋಲಿನ ಕಥೆಗಳು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ... 


Best defeat quote in kannada :

6:
Kanasu kanalu hinjariyabedi solugalige anjabedi... 
ಕನಸು ಕಾಣಲು ಹಿಂಜರಿಯಬೇಡಿ ಸೋಲುಗಳಿಗೆ ಅಂಜಬೇಡಿ...





7:
Ivattina novu naaleya shakti ivattu hecchige kashtapattu nale mattashtu balishtaraaguttiri...
ಇವತ್ತಿನ ನೋವು ನಾಳೆಯ ಶಕ್ತಿ ಇವತ್ತು ಹೆಚ್ಚಿಗೆ ಕಷ್ಟಪಟ್ಟು ನಾಳೆ ಮತ್ತಷ್ಟು ಬಲಿಷ್ಠರಾಗುತ್ತೀರಿ…


8:
Solemba roga kollalu atmavishvasa mattu srhamave maddu...
ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು…


9:
Solu yennuvdhu prakriyeya ondhu bhaga yendu oppiko...
ಸೋಲು ಎನ್ನುವುದು ಪ್ರಕ್ರಿಯೆಯ ಒಂದು ಭಾಗ ಎಂದು ಒಪ್ಪಿಕೊ...


Solu quotes in kannada :

10:
Jagattinalli yava shale-collegegalu , kalisida paatavannu badatana, hasivu, solu mattu avamanagalu kalisuttav...
ಜಗತ್ತಿನಲ್ಲಿ ಯಾವ , ಶಾಲೆ-ಕಾಲೇಜ್ ಗಳು ,  ಕಲಿಸದ ಪಾಠವನ್ನು ಬಡತನ, ಹಸಿವು , ಸೋಲು  ಮತ್ತು ಅವಮಾನ ಗಳು ಕಲಿಸುತ್ತವೆ..


11:
Ninna saadaneya hinde ellaru iruttare adareninnasolina hinde nilluvavaru ninna hettavaru maatra...
ನಿನ್ನ ಸಾಧನೆ ಹಿಂದೆ ಎಲ್ಲರೂ ಇರುತ್ತಾರೆ ಆದರೆ ನಿನ್ನ ಸೋಲಿನ ಹಿಂದೆ ನಿಲ್ಲುವವರು ನಿನ್ನ ಹೆತ್ತವರು ಮಾತ್ರ…


12:
Geluvu yembudhu anthimavalla, solu yembuvdhu marakavalla, adhu ninna dairya yellavannu lekkake thegedhukondu munnugguvdgu...
ಗೆಲುವು ಎಂಬುದು ಅಂತಿಮವಲ್ಲ, ಸೋಲು ಎಂಬುದು ಮಾರಕ ಅಲ್ಲ, ಅದು ನಿನ್ನ ಧೈರ್ಯ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡು ಮುನ್ನುಗ್ಗುವುದು...



13:
Jevanadali yedhuraguva kastagalannu savalagi swekarisu, geddare munde saguve, sotare olleya pata kaliyuve.. 
ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸು,ಗೆದ್ದರೆ ಮುಂದೆ ಸಾಗುವೆ,ಸೋತರೆ ಒಳ್ಳೆಯ ಪಾಠ ಕಲಿಯುವೆ...



14:
Solu yebudhu geluvina ruchi hechhisuva vyanjana padartha iddante... 
ಸೋಲು ಎಂಬುದು ಗೆಲುವಿನ ರುಚಿ ಹೆಚ್ಚಿಸುವ ವ್ಯಂಜನ ಪದಾರ್ಥ ಇದ್ದಂತೆ...




Trending Quote about defeat in kannada:


15:
Yaru athi keelagi dhairya solalu maduvaroo avaru thumba doddadhagi sadhisuthare... 
ಯಾರು ಅತೀ ಕೀಳಾಗಿ ಧೈರ್ಯ ಸೋಲಲು ಮಾಡುವರೊ ಅವರು ತುಂಬಾ ದೊಡ್ಡದಾಗಿ ಸಾಧಿಸುತ್ತಾರೆ...






ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article