What is Friendship ?
Friendship could be a relationship of mutual understanding between people . it's a stronger kind of interpersonal bond than an association, and has been studied in academic fields like communication, sociology, psychology , anthropology, and philosophy.
ಸ್ನೇಹಿತ/ಗೆಳೆಯ :
ಸ್ನೇಹಿತರು ನಮಗೆ ಅವಶ್ಯಕತೆಯಿಂದ ಸಹಾಯ ಮಾಡುತ್ತಾರೆ ನಿಜವಾದ ಸ್ನೇಹಿತರು ನಮ್ಮ ಬಗ್ಗೆ ಯಾವುದೇ ಕೆಟ್ಟ ವಿಷಯಗಳನ್ನು ಹೊಂದಿಲ್ಲ ಮತ್ತು ನಮಗೆ ಯಾವತ್ತೂ ಮೋಸ ಮಾಡುವುದಿಲ್ಲ ಅಂತ ಸ್ನೇಹಿತರೊಂದಿಗೆ ಇರಬೇಕು ಪ್ರಸಿದ್ಧವಾದ ಮಾತಿನಂತೆ ಕಷ್ಟಕಾಲದಲ್ಲಿದ್ದ ಸ್ನೇಹಿತ ನಿಜವಾಗಿಯೂ ಸ್ನೇಹಿತನಾಗಿದ್ದಾನೆ.Top 10 Quotes about Friendship in kannada
1 :
“Olleya geleyaru ninna uttama gunavannu ninna bennahinde helutthare , ninna ketta gunavannu ninna munde helutthare “
ಒಳ್ಳೆಯ ಗೆಳೆಯರು ನಿನ್ನ ಉತ್ತಮ ಗುಣವನ್ನು ನಿನ್ನ ಬೆನ್ನಹಿಂದೆ ಹೇಳುತ್ತಾರೆ, ನಿನ್ನ ಕೆಟ್ಟ ಗುಣವನ್ನು ನಿನ್ನ ಮುಂದೆ ಹೇಳುತ್ತಾರೆ…
2:
“Obba pramanika geleya kapata geleyara gumpigintha hecchu arha “
3:
ಒಬ್ಬ ಪ್ರಾಮಾಣಿಕ ಗೆಳೆಯ ಕಪಟ ಗೆಳೆಯರ ಗುಂಪಿಗಿಂತ ಹೆಚ್ಚು ಅರ್ಹ...
3:
“Obba nambikastha snehitha , Savira bandhugaligintha yogya”
4:
ಒಬ್ಬನಂಬಿಕಸ್ಥ ಸ್ನೇಹಿತ,ಸಾವಿರ ಬಂಧುಗಳಿಗಿಂತ ಯೋಗ್ಯ...
4:
“ Bahalastu jana ninna jeevanadalli bandu hogutthare , Adare nijavada gelati athava geleya ninna jeevanakke ondu guruthannu shrustisi hogutthare”
5:
ಬಹಳಷ್ಟು ಜನ ನಿನ್ನ ಜೀವನದಲ್ಲಿ ಬಂದು ಹೋಗುತ್ತಾರೆ, ಆದರೆ ನಿಜವಾದ ಗೆಳೆಯ/ಗೆಳೆತಿ ನಿನ್ನ ಜೀವನಕ್ಕೆ ಒಂದು ಗುರುತನ್ನು ಸೃಷ್ಟಿಸಿ ಹೋಗುತ್ತಾರೆ...
5:
“Neenu ninagiralu poorthi swathanthrya needuvavane , ninna nijavada snehitha “
6:
“ನೀನು ನೀನಾಗಿರಲು ಪೂರ್ತೀ ಸ್ವಾತಂತ್ರ್ಯ ನೀಡುವವನೇ,ನಿನ್ನ ನಿಜವಾದ ಸ್ನೇಹಿತ"
6:
“Ondu olleya gelethana hariva neerinante irabeku , anyara matige marilagi ardhakke nillabardu “
7:
ಒಂದು ಒಳ್ಳೆಯ ಗೆಳೆತನ ಹರಿವ ನೀರಿನಂತೆ ಇರಬೇಕು. ಅನ್ಯರ ಮಾತಿಗೆ ಮರುಳಾಗಿ ಅರ್ಧಕ್ಕೆ ನಿಲ್ಲಬಾರದು...
7:
“ Manasemba mandiradalli kanasemba sagarada , Nenapemba alegalalli chirakala minugutthirali namma e amara sneha “
8:
ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ...
8:
“ Ammana preethi amrutha , Appana preethi adbutha , Snehithana preethi shashvatha "
ಅಮ್ಮನ ಪ್ರೀತಿ ಅಮೃತ ,ಅಪ್ಪನ ಪ್ರೀತಿ ಅದ್ಬುತ, ಸ್ನೇಹಿತನ ಪ್ರೀತಿ ಶಾಶ್ವತ..
9:
“Snehakke bekagiruvudu vyakthigalalla , Nammannu artha madikondu spandisuva manassiugalu.”
10:
ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳಲ್ಲ ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಮನಸ್ಸುಗಳು....
10:
“Nagisuva nooru jana snehitharigintha kanneru oresalu iruva obba snehitha saku”
ನಗಿಸುವ ನೂರು ಜನ ಸ್ನೇಹಿತರಿಗಿಂತ ಕಣ್ಣೀರು ಒರೆಸಲು ಇರುವ ಒಬ್ಬ ಸ್ನೇಹಿತ ಸಾಕು...
More than 10 Friendship Quotes in kannada
11:
“Jagatthinalli asthi illadiddarenante jagatthannu gelluva dosth idre saku jagatthe nammadu”
12:
ಜಗತ್ತಿನಲ್ಲಿ ಆಸ್ತಿ ಇಲ್ಲದಿದ್ದರೆ ಏನಂತೆ ಜಗತ್ತನ್ನೇ ಗೆಲ್ಲುವ ದೋಸ್ತಿ ಇದ್ರೆ ಸಾಕು ಜಗತ್ತೆ ನಮ್ಮದು...
12:
“Raktha sambandhagala meerida bandhavidu”
13:
ರಕ್ತ ಸಂಬಂಧಗಳ ಮೀರಿದ ಬಂಧವಿದು..
13:
“Tyaga illada sneha, Javabdhari illada sambandha bari hesarigashte”
14:
ತ್ಯಾಗ ಇಲ್ಲದ ಸ್ನೇಹ, ಜವಾಬ್ದಾರಿಯಿಲ್ಲದ ಸಂಬಂಧ ಬರಿ ಹೆಸರಿಗಷ್ಟೇ...
14:
“Sneha endare bhujada mele kai hakikondu nadedaduvudu matra alla ninage eshte kashta bandaru ninna hinde naaniddene antha bhuja tatti heluvude sneha “
15:
ಸ್ನೇಹ ಎಂದರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ...
15:
“Preethi iruvudu nambike iruva tanaka , Kanasu beeluvudu nidde baruva tanaka ,Prana iruvudu athma iruvahh tanaka ,hotte hasivu tinnuva tanaka , Sneha iruvudu usiru iruva tanaka “
16:
ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ನಿದ್ದೆ ಬರುವ ತನಕ, ಪ್ರಾಣ ಇರುವುದು ಆತ್ಮ ಇರುವತನಕ, ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ...
16:
“ Kashta kaladalli sahaya maduvavane nijavada geleya “
17:
ಕಷ್ಟಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ಗೆಳೆಯ...
17:
“FRIEND emba 6 aksharadalli koneya END eba mooru akshara baradanthe nodikolluvudu nijavada sneha “
18:
FRIEND ಎಂಬ 6 ಅಕ್ಷರದಲ್ಲಿ ಕೊನೆಯ END ಎಂಬ ಮೂರು ಅಕ್ಷರ ಬಾರದಂತೆ ನೋಡಿಕೊಳ್ಳುವುದು ನಿಜವಾದ ಸ್ನೇಹ...
18:
“Dodda dodda vyakthigalella namma snehitharagali endu bayasuvudakkintha namma snehitharella dodda vyakthigalaagali endu bayasona”
19:
ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರು ಆಗಲಿ ಎಂದು ಬಯಸುವುದಕ್ಕಿಂತ ನಮ್ಮ ಸ್ನೇಹಿತರೆಲ್ಲ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ....
19:
“ Jeevanadalli yaru yavaga elli sigthare anta gotthilla.. Matthe avaru sigtharo ilvo anthano gotthilla .. Adare usiruva tanaka avara nenapugalu shashvathavagirutthade”
20:
ಜೀವನದಲ್ಲಿ ಯಾರು ಯಾವಾಗ ಎಲ್ಲಿ ಸಿಕ್ತಾರೆ ಅಂತ ಗೊತ್ತಿಲ್ಲ... ಮತ್ತೆ ಅವರು ಸಿಗ್ತಾರೋ ಇಲ್ವೋ ಅಂತನೂ ಗೊತ್ತಿಲ್ಲ.... ಆದರೆ ಉಸಿರಿರುವ ತನಕ ಅವರ ನೆನಪುಗಳು ಶಾಶ್ವತವಾಗಿರುತ್ತದೆ...
20:
“Kanikaravillada nooru jana snehithariginthakarune iruva obba snehitha iddare saku jeevanavella santhosha “
ಕನಿಕರವಿಲ್ಲದ ನೂರು ಜನ ಸ್ನೇಹಿತರಿಗಿಂತ ಕರುಣೆ ಇರುವ ಒಬ್ಬ ಸ್ನೇಹಿತ ಇದ್ದರೆ ಸಾಕು ಜೀವನವೆಲ್ಲ ಸಂತೋಷ ...
Trending Friendship Quote :
21:
“PREETHI helutthe ninage enadaru adare nanu badukuvudilla antha adare SNEHA helutthe nanu badukidashtu kala nenage enu aagalla antha “
22:
"ಪ್ರೀತಿ " ಹೇಳುತ್ತೆ ನಿನಗೆ ಏನಾದರೂ ಆದರೆ ನಾನು ಬದುಕುವುದಿಲ್ಲ ಅಂತ ಆದರೆ "ಸ್ನೇಹ" ಹೇಳುತ್ತೆ ನಾನು ಬದುಕಿದಷ್ಟು ಕಾಲ ನಿನಗೆ ಏನು ಆಗಲ್ಲ ಅಂತ...
22:
“Nagisuva geleyanannu endoo upekshe madabeda yakendare avana naguvina hinde sagaradashtu novirutthe avara uddesha onde agirutthade nimmannu yavatthu santhoshadidirusuvudu “
23:
ನಗಿಸುವ ಗೆಳೆಯನನ್ನು ಎಂದು ಉಪೇಕ್ಷೆ ಮಾಡಬೇಡ ಯಾಕೆಂದರೆ ಅವರ ನಗುವಿನ ಹಿಂದೆ ನಗಲಾರದಷ್ಟು ನೋವಿರುತ್ತೆ ಅವರ ಉದ್ದೇಶ ಒಂದೇ ಆಗಿರುತ್ತದೆ ನಿಮ್ಮನ್ನು ಯಾವತ್ತು ಸಂತೋಷದಿಂದಿರಿಸುವುದು...
23:
“Ondu dina devaru kelidaru e ninna friend eshtu dina beku aaga nanu ondu hani neerannu nadige haaki helide a hani siguvavaregu beku antha “
24:
ಒಂದು ದಿನ ದೇವರು ಕೇಳಿದರು ಈ ನಿನ್ನ ಫ್ರೆಂಡು ಎಷ್ಟು ದಿನ ಬೇಕು ಆಗ ನಾನು ಒಂದು ಹನಿ ನೀರನ್ನು ನದಿಗೆ ಹಾಕಿ ಹೇಳಿದೆ ಆ ಹನಿ ಸಿಗುವವರೆಗೂ ಬೇಕು ಅಂತ...
24:
“Badukinalli kannadi mattu neralinante geleyaru beku geleyaru yavtthu sullu heluvudilla neralu yavatthu nammannu bittu hoguvudilla”
25:
ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂತೆ ಗೆಳೆಯರು ಬೇಕು ಗೆಳೆಯರು ಯಾವತ್ತೂ ಸುಳ್ಳು ಹೇಳುವುದಿಲ್ಲ ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ...
25:
“ Chikkavariddaga geleyara hatthira gadiyara iralilla adare thumbane samaya itthu , Adare ivaga ella geleyara hatthira gadiyara ide samayane illa “
ಚಿಕ್ಕವರಿದ್ದಾಗ ಗೆಳೆಯರ ಹತ್ತಿರ ಗಡಿಯಾರ ಇರಲಿಲ್ಲ ಆದರೆ ಸಮಯ ತುಂಬಾನೆ ಇತ್ತು ,ಆದರೆ ಇವಾಗ ಎಲ್ಲಾ ಗೆಳೆಯರ ಹತ್ತಿರ ಗಡಿಯಾರ ಇದೆ ಆದರೆ ಸಮಯಾನೆ ಇಲ್ಲ...
Some websites talked about on this review most likely not|will not be} accessible in your space. Always do your due diligence and examine your local playing insurance policies. Do remember could be} a|that there's a} totally different welcome offer if you 우리카지노 deposit by way of crypto than if you deposit with a debit or credit card.
ಪ್ರತ್ಯುತ್ತರಅಳಿಸಿ